# ಪಿಯುಸಿ ಮೇಲ್ಪಟ್ಟ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ!! ಭಾರತೀಯ ಅಂಚೆ ಇಲಾಖೆಯ ಸಹಿತ ಕೇಂದ್ರದ ವಿವಿಧ ಇಲಾಖೆಗಳಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ!!

- Link: https://hosakannada.com/jobs/recruitment-in-post-office-apply-now/
- Published: 2022-02-04T08:11:45+00:00
- Author: ಹೊಸಕನ್ನಡ ನ್ಯೂಸ್

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಪೋಸ್ಟಲ್ ಅಸಿಸ್ಟೆಂಟ್ ಹಾಗೂ ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗಳ
ಸಹಿತ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ‘ಡಿ ಗ್ರೂಪ್’ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ
ಅರ್ಜಿ ಆಹ್ವಾನಿಸಲಾಗಿದೆ.

Sponsored

ನೇರ ನೇಮಕಾತಿಯ ಮೂಲಕ ಅರ್ಹರನ್ನು ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಪ್ರತೀ ತಿಂಗಳಿಗೆ 35 ಸಾವಿರ 
ಸಂಬಳದ ಜೊತೆಗೆ ಮೂರು ತಿಂಗಳಿಗೊಮ್ಮೆ ಇಂಕ್ರಿಮೆಂಟ್ ಹಾಗೂ ಭತ್ಯೆಗಳು ಇವೆ. ಅಭ್ಯರ್ಥಿಗಳು ವಯೋಮಿತಿಯಲ್ಲಿ
ಕನಿಷ್ಠ 18 ಹಾಗೂ ಗರಿಷ್ಟ 27 ಮೀರಿರಬಾರದು. ವಯೋಮಿತಿಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ.

Advertisement

Advertisement

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಮೇಲ್ಪಟ್ಟದವರಾಗಿದ್ದು,ಅರ್ಜಿ ಸಲ್ಲಿಸಲು ಮಾರ್ಚ್ 07 ಕೊನೆಯ
ದಿನವಾಗಿದೆ.
ಹೆಚ್ಚಿನ ಮಾಹಿತಿಗೆ https://ssc.nic.in/ ಭೇಟಿ ಕೊಡಿ

Advertisement
