# Post Office Job : 8ನೇ ಕ್ಲಾಸ್‌ ಪಾಸಾದವರಿಗೆ ಪೋಸ್ಟ್‌ ಆಫೀಸಿನಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ಮಾಸಿಕ ವೇತನ 20ಸಾವಿರ

- Link: https://hosakannada.com/jobs/post-office-jobs-recruitment-2023-apply-for-various-post/
- Published: 2023-02-22T15:28:46+00:00
- Author: ವಿದ್ಯಾ ಗೌಡ

**Post Office Jobs : ಸರ್ಕಾರಿ ಕೆಲಸ ಹಲವಾರು ಜನರ ಕನಸಾಗಿರುತ್ತದೆ. ಅದೆಷ್ಟೋ ಜನರು ಆ ಕೆಲಸ 
ಸಿಗಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಹಾಗೆಯೇ ಕೆಲವು ಸಂಸ್ಥೆಗಳು ಹುದ್ದೆಗೆ ಅರ್ಜಿ ಸಲ್ಲಿಸಲು 
ನೇಮಕಾತಿ ಪ್ರಕ್ರಿಯೆ ಆರಂಭಿಸಿರುತ್ತಾರೆ. ಆದರೆ ಕೆಲವರಿಗೆ ಹುದ್ದೆಯ ಬಗ್ಗೆ ಮಾಹಿತಿ ಸಿಗುವುದಿಲ್ಲ.
ಸದ್ಯ ಭಾರತೀಯ [ಅಂಚೆ ಇಲಾಖೆ](https://www.indiapost.gov.in/vas/Pages/IndiaPostHome.aspx)(
Post Office Jobs) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ, ಅರ್ಹ
ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.**

Sponsored

ಅಭ್ಯರ್ಥಿಗಳು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಹಾರಾಷ್ಟ್ರದ
ನಾಗ್ಪುರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇನ್ನು ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.

Advertisement

Advertisement

**ಹುದ್ದೆಯ ವಿವರ :**
 ನುರಿತ ಕುಶಲಕರ್ಮಿ ಹುದ್ದೆ -2

**ಪ್ರಮುಖ ದಿನಾಂಕ :**
 ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 06/02/2023 ಅರ್ಜಿ ಸಲ್ಲಿಸಲು ಕೊನೆಯ
ದಿನಾಂಕ : ​11/3/2023

ಇದನ್ನೂ ಓದಿ : [SSC, MTS Job : 11,409 ಹುದ್ದೆಗಳ ಅರ್ಜಿಗೆ ಕೊನೆಯ ದಿನಾಂಕ ವಿಸ್ತರಣೆ!!!](https://hosakannada.com/2023/02/20/ssc-mts-havaldarr-post/)**

**ವಿದ್ಯಾರ್ಹತೆ**: 8ನೇ ತರಗತಿ
 ಆಯ್ಕೆ ಪ್ರಕ್ರಿಯೆ: ಟ್ರೇಡ್ ಟೆಸ್ಟ್​ ಮಾಸಿಕ ವೇತನ: ₹19,900

**ವಯೋಮಿತಿ**: ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಇದ್ದು, ಒಬಿಸಿ ಅಭ್ಯರ್ಥಿಗಳಿಗೆ
3 ವರ್ಷ ಮತ್ತು SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

Advertisement
