# Lecturer Recruitment: ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ; ಈ ಕೂಡಲೇ ಅರ್ಜಿ ಸಲ್ಲಿಸಿ!!!

- Link: https://hosakannada.com/jobs/latest-job-updates-notification-for-lecturer-recruitment-2023/
- Published: 2024-01-10T12:45:40+00:00
- Author: ಕೆ. ಎಸ್. ರೂಪಾ

Lecturer Recruitment: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು 2023-24 ನೇ ಶೈಕ್ಷಣಿಕ ಸಾಲಿನಲ್ಲಿ
ವಿದ್ಯಾರ್ಥಿಗಳಿಗೆ ಪಾಠಪ್ರವಚನಗಳನ್ನು ನಡೆಸಲು ಅರೆಕಾಲಿಕ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸೊರಬದ ಸರಕಾರಿ ಪಾಲಿಟೆಕ್ನಿಕ್‌ ಇ ಆಂಡ್‌ ಸಿ ಮತ್ತು ಆಟೋಮೊಬೈಲ್‌ ವಿಭಾಗಗಳ ವಿದ್ಯಾರ್ಥಿಗಳ ಭೋದನೆಗೆ
ಅರ್ಜಿ ಆಹ್ವಾನಿಸಲಾಗಿದೆ.

Sponsored

ಬಿ.ಇ ಇನ್‌ ಇ ಅಂಡ್‌ ಸಿ ಮತ್ತು ಬಿ.ಇ ಇನ್‌ ಆಟೋಮೊಬೈಲ್ನಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ
ಅರ್ಹ ಅಭ್ಯರ್ಥಿಗಳು ಅಂಕಪಟ್ಟಿ, ಪ್ರಮಾಣ ಪತ್ರ, ರೆಸ್ಯೂಮ್‌, ಫೋಟೋ ಮತ್ತು ಅಗತ್ಯ ದಾಖಲಾತಿಗಳೊಂದಿಗೆ
ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ

Advertisement

Advertisement

**ಇದನ್ನೂ ಓದಿ: [ಕೆನರಾ ಕೈಗಾರಿಕಾ ಸಂಘ (ರಿ) ಬೈಕಂಪಾಡಿ ನಿರ್ದೇಶಕರುಗಳ ಚುನಾವಣೆಯಲ್ಲಿ ಶ್ರೀ ಮಾತಾ ಮೆಟಲ್ಸ್ ಮಾಲೀಕ ಆನಂದ ಗೌಡ ಪಿ. ಎಚ್ ಆಯ್ಕೆ](https://hosakannada.com/2024/01/10/latest-political-news-anand-gowda-ph-has-been-elected-in-the-election-of-directors-of-canara-industrial-association-bycompadi/)**

ಹೆಚ್ಚಿನ ಮಾಹಿತಿಗೆ 9482587139, 9449379331, 9449573321 ನ್ನು ಸಂಪರ್ಕಿಸಬೇಕೆಂದು ಸೊರಬ ಸರಕಾರಿ
ಪಾಲಿಟೆಕ್ನಿಕ್‌ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
