# KPSC Recruitment 2023: ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ!! ಒಟ್ಟು ಹುದ್ದೆ 386 ; ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

- Link: https://hosakannada.com/jobs/kpsc-recruitment-2023-notifications-2/
- Published: 2023-04-08T10:37:31+00:00
- Author: ವಿದ್ಯಾ ಗೌಡ

KPSC Recruitment  : ಕರ್ನಾಟಕ ಲೋಕ ಸೇವಾ ಆಯೋಗವು (Karnataka public service Commission)
ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ (KPSC Recruitment ). ಆಸಕ್ತ,
ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

Sponsored

ಹುದ್ದೆಯ ವಿವರ : ಜೂನಿಯರ್ ಅಸಿಸ್ಟೆಂಟ್
 ಹುದ್ದೆಗಳ ಸಂಖ್ಯೆ: 386

Advertisement

Advertisement

ಹುದ್ದೆಯ ಹೆಸರು:
 ಸಹಾಯಕ ವ್ಯವಸ್ಥಾಪಕ – 10 ಹುದ್ದೆ ಹಿರಿಯ ಸಹಾಯಕರು- 57 ಹಿರಿಯ ಸಹಾಯಕರು (ಖಾತೆಗಳು)-
33 ಗುಣಮಟ್ಟದ ಇನ್ಸ್ ಪೆಕ್ಟರ್- 23 ಕಿರಿಯ ಸಹಾಯಕರು- 263

ಪ್ರಮುಖ ದಿನಾಂಕ:
 ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17-04-2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
17-5-2023

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ:
 ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ಅಲ್ಲಿ ಅಗತ್ಯ ದಾಖಲೆ ನೀಡಿ. ಸರಿಯಾದ
ಮೇಲ್ ಐಡಿ, ದೂರವಾಣಿ ಸಂಖ್ಯೆ ನೀಡಿರಿ.

ಅಧಿಕೃತ ಜಾಲತಾಣ : ಇಲ್ಲಿ [ಕ್ಲಿಕ್](https://cetonline.karnataka.gov.in/kea/) ಮಾಡಿ
 ಉದ್ಯೋಗ
ಸ್ಥಳ: ಕರ್ನಾಟಕ

 

ಇದನ್ನು ಓದಿ : [Baby girl born after 138 years : ಬರೀ ಗಂಡು ಮಕ್ಕಳೇ ಹುಟ್ಟುತ್ತಿದ್ದ ಈ ಕುಟುಂಬದಲ್ಲಿ 138 ವರ್ಷಗಳ ಬಳಿಕ ಹೆಣ್ಣುಮಗು ಜನನ ! ಅಮೆರಿಕ ದಂಪತಿ ಸಂಭ್ರಮ ](https://hosakannada.com/2023/04/08/baby-girl-was-born-after-138-years-in-this-family-where-only-boys-were-born/)

Advertisement
