# KPSC : 60 ‘ಗ್ರೂಪ್ ಸಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ | ರೂ.62,600/- ಮಾಸಿಕ ವೇತನ ನಿಗದಿ| ಹೆಚ್ಚಿನ ವಿವರ ಇಲ್ಲಿದೆ!

- Link: https://hosakannada.com/jobs/kpsc-recruitment-2022-apply-online-for-60-assistant-town-planner-post/
- Published: 2022-04-24T12:45:40+00:00
- Author: Mallika

ಕರ್ನಾಟಕ ಲೋಕ ಸೇವಾ ಆಯೋಗವು ‘ಗ್ರೂಪ್ ಸಿ’ ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿಗಳನ್ನು
ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

Sponsored

ಹುದ್ದೆಗಳ ವಿವರ : ಸಹಾಯಕ ನಗರ ಯೋಜಕರು :

Advertisement

Advertisement

ಹುದ್ದೆಗಳ ಸಂಖ್ಯೆ :  60 ಹುದ್ದೆ

ಪ್ರಮುಖ ದಿನಾಂಕ : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : [30-04-2022](https://hosakannada.com/jobs/kpsc-recruitment-2022-apply-online-for-60-assistant-town-planner-post/30042022)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : [30-05-2022](https://hosakannada.com/jobs/kpsc-recruitment-2022-apply-online-for-60-assistant-town-planner-post/30052022)
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : [31-05-2022](https://hosakannada.com/jobs/kpsc-recruitment-2022-apply-online-for-60-assistant-town-planner-post/31052022)

ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 600/-,
ಪ್ರವರ್ಗ 2(ಎ), 2(ಬಿ), 3 ( ಎ), 3 ( 
ಬಿ) ಅಭ್ಯರ್ಥಿಗಳಿಗೆ ರೂ.300/-, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 50/-, ಪರಿಶಿಷ್ಟ ಜಾತಿ/ಪರಿಶಿಷ್ಟ
ಪಂಗಡ, ಪ್ರವರ್ಗ – 1, ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ

ವೇತನ : ರೂ. 33450 ರಿಂದ ರೂ. 62600/- ಮಾಸಿಕ ವೇತನ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ [ಲಿಂಕ್ ಕ್ಲಿಕ್ ](https://kpsc.kar.nic.in/)ಮಾಡಿ

Advertisement
