# ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಉದ್ಯೋಗವಕಾಶ ; ಒಟ್ಟು ಹುದ್ದೆ- 386

- Link: https://hosakannada.com/jobs/kfcsc-recruitment/
- Published: 2022-07-19T17:45:43+00:00
- Author: ಹೊಸಕನ್ನಡ ನ್ಯೂಸ್

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವು ಖಾಲಿ ಇರುವ 386 ಜೂನಿಯರ್ ಅಸಿಸ್ಟೆಂಟ್,
ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಕರ್ನಾಟಕ ಸರ್ಕಾರದ
ಅಡಿಯಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶವಾಗಿದೆ.

Sponsored

**ಸಂಸ್ಥೆಯ ಹೆಸರು** : ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (KFCSC)
**ಹುದ್ದೆಗಳ
ಸಂಖ್ಯೆ** : 386**ಉದ್ಯೋಗ ಸ್ಥಳ** : ಕರ್ನಾಟಕ**ಸಂಬಳ** : ನಿಯಮಾನುಸಾರ

Advertisement

Advertisement

**ಹುದ್ದೆಯ ವಿವರ :**
ಸಹಾಯಕ ವ್ಯವಸ್ಥಾಪಕ 10ಹಿರಿಯ ಸಹಾಯಕರು 57ಹಿರಿಯ ಸಹಾಯಕರು (ಖಾತೆಗಳು) 33ಕ್ವಾಲಿಟಿ
ಇನ್ಸ್‌ಪೆಕ್ಟರ್ 23ಕಿರಿಯ ಸಹಾಯಕರು 263

**ಶೈಕ್ಷಣಿಕ ಅರ್ಹತೆ**: KFCSC ಕರ್ನಾಟಕ ನೇಮಕಾತಿ ನಿಯಮಗಳ ಪ್ರಕಾರ ಅರ್ಜಿ ಹಾಕುವ ಅಭ್ಯರ್ಥಿಗಳು
ಹುದ್ದೆಗೆ ತಕ್ಕ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

**ವಯೋಮಿತಿ**: ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು KFCSC ಕರ್ನಾಟಕ ನೇಮಕಾತಿ ನಿಯಮಗಳ ವಯಸ್ಸಿನ
ಮಿತಿ ಹೊಂದಿರಬೇಕು.

**ವಯೋಮಿತಿ ಸಡಿಲಿಕೆ**: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ನಿಯಮಗಳ ಪ್ರಕಾರ
ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

**ಅರ್ಜಿ ಶುಲ್ಕ**: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

**ಆಯ್ಕೆ ಪ್ರಕ್ರಿಯೆ**:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ

**ಪ್ರಮುಖ ದಿನಾಂಕಗಳು**:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಸದ್ಯದಲ್ಲಿಯೇ ತಿಳಿಸಲಾಗುತ್ತದೆಅರ್ಜಿ
ಸಲ್ಲಿಸಲು ಕೊನೆಯ ದಿನ: ನಿಗದಿ ಮಾಡಲಾಗಿಲ್ಲ.

Advertisement
