# Kempegowda International Airport Recruitment : ಕೆಂಪೇಗೌಡ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನಲ್ಲಿ ಡ್ರೈವರ್‌ ಕೆಲಸ! ಈ ಕೂಡಲೇ ಅರ್ಜಿ ಸಲ್ಲಿಸಿ

- Link: https://hosakannada.com/jobs/kempegowda-international-airport-recruitment-2023/
- Published: 2023-04-08T15:43:07+00:00
- Author: ಕಾವ್ಯ ವಾಣಿ

Kempegowda International Airport Recruitment  : ಡ್ರೈವರ್ ಹುದ್ದೆಯಲ್ಲಿ ಆಸಕ್ತಿ ಇದ್ದವರಿಗೆ
ಸುವರ್ಣ ಅವಕಾಶ ಒಂದಿದೆ. ಕೆಂಪೇಗೌಡ ವಿಮಾನ (Kempegowda International Airport Recruitment)
ನಿಲ್ದಾಣದಲ್ಲಿ ಡ್ರೈವರ್ ಹುದ್ದೆಗೆ (Driver Job) ನೇಮಕಾತಿ ಆರಂಭವಾಗಿದ್ದು, ಈ ಹುದ್ದೆಯಲ್ಲಿ ಆಸಕ್ತಿ
ಇದ್ದವರು ಅಪ್ಲೈ (Apply) ಮಾಡಿ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.

Sponsored

ಹುದ್ದೆಯ ವಿವರಗಳು :

Advertisement

Advertisement

ಹುದ್ದೆ : ಡ್ರೈವರ್​

ಸಂಸ್ಥೆ : ಕೆಂಪೆಗೌಡ ಅಂತಾಷ್ಟ್ರೀಯ ವಿಮಾನ ನಿಲ್ದಾಣ

ಉದ್ಯೋಗ ಸ್ಥಳ : ಬೆಂಗಳೂರು

ವೇತನ : 25 ರಿಂದ 30 ಸಾವಿರ

ವಿದ್ಯಾರ್ಹತೆ : 12ನೇ ತರಗತಿ

ಈ ತಿಂಗಳ ಕೊನೆಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ವಿದ್ಯಾರ್ಹತೆಗೆ ಸಂಬಂಧಿಸಿದಂತೆ
12ನೇ ತರಗತಿ ಪಾಸ್ ಆಗಿರಲೇ ಬೇಕು. ಪದವಿ ಆದವರೂ ಸಹ ಅಪ್ಲೈ ಮಾಡಬಹುದು.

ಅಧಿಕೃತ ಜಾಲತಾಣಕ್ಕಾಗಿ [ಇಲ್ಲಿ ಕ್ಲಿಕ್](https://www.google.com/search?q=driver+job+in+kempegowda+international+airport&rlz=1C1GCEU_enIN1030IN1030&biw=1517&bih=666&sxsrf=APwXEdfxrEgHPraqsjhOyOVqNnYA01KDqw:1680937192082&ei=6BAxZLTWBNbr-Qa71bGABw&oq=driver+job+in+kempe&gs_lcp=Cgxnd3Mtd2l6LXNlcnAQARgAMgUIABCABDIICAAQigUQhgM6BwgjELADECc6CggAEEcQ1gQQsAM6CggAEIoFELADEEM6DggAEIAEELEDEIMBEMkDOggIABCABBCSAzoICAAQgAQQsQM6BwgAEIoFEEM6CggAEIAEEBQQhwI6BwgjELECECc6BwgAEIAEEAo6BggAEBYQHjoICAAQFhAeEA9KBAhBGABQhAxY-xhguyloAXABeACAAagBiAG-CpIBAzAuOZgBAKABAcgBCsABAQ&sclient=gws-wiz-serp&ibp=htl;jobs&sa=X&ved=2ahUKEwiQ2suK25n-AhWo6jgGHazNCucQkd0GegQICRAB#fpstate=tldetail&htivrt=jobs&htiq=driver+job+in+kempegowda+international+airport&htidocid=o3D7-Cp2MGgAAAAAAAAAAA%3D%3D)
ಮಾಡಿ :

ಅಪ್ಲೈ ಮಾಡುವ ವಿಧಾನ :

ಮೊದಲು ಮೇಲೆ ನೀಡಿರುವ ಅಧಿಕೃತ ಜಾಲತಾಣ ಲಿಂಕ್​ ಕ್ಲಿಕ್​ ಮಾಡಿ. ನಂತರ ಮುಖ ಪುಟ ತೆರೆಯುತ್ತದೆ. 
ಅಲ್ಲಿ ಅಗತ್ಯ ದಾಖಲೆ ಮತ್ತು ಸರಿಯಾದ ಮೇಲ್​ ಐಡಿ ನೀಡಿ. ಜೊತೆಗೆ ಮುಂದಿನ ಸಂಪರ್ಕಕ್ಕಾಗಿ ಸರಿಯಾದ
ದೂರವಾಣಿ ಸಂಖ್ಯೆ ನೀಡಿರಿ.

ಈ ಹುದ್ದೆಯ ಜೊತೆಗೆ ಕೆಲವು ಸೌಲಭ್ಯಗಳು ನೀಡಲಾಗುತ್ತದೆ.

1. ವಸತಿ

2. ಆಹಾರ ಸೌಲಭ್ಯಗಳು

3. ಪಿಕಪ್ ಮತ್ತು ಡ್ರಾಪ್

4. ವೈದ್ಯಕೀಯ ಸೌಲಭ್ಯಗಳು

5. ಮೊಬೈಲ್ ಸೌಲಭ್ಯಗಳನ್ನು ನೀಡಲಾಗುತ್ತದೆ.

ನೀಡಿರುವ ಮಾಹಿತಿ ಅನುಸಾರ ನೀವು ಈ ಹುದ್ದೆಗೆ ಅಪ್ಲೈ ಮಾಡಬಹುದು ಕೆಲವು ಅಗತ್ಯ ಕೌಶಲ್ಯಗಳನ್ನು ನೀವು
ಹೊಂದಿದ್ದರೆ ತಿಂಗಳಿಗೆ 27 ರಿಂದ 46 ಸಾವಿರ ಸಂಬಳ ಸಿಗುವುದು ಗ್ಯಾರಂಟಿ. ಈ ತಿಂಗಳ ಕೊನೆಯಲ್ಲಿ ಅರ್ಜಿ
ಸಲ್ಲಿಸುವ ಪ್ರಕ್ರಿಯೆ ಅಂತ್ಯಗೊಳ್ಳಲಿದೆ.

 

ಇದನ್ನು ಓದಿ : [Prime Minister Narendra Modi : ಮೈಸೂರಿಗೆ ಪ್ರಧಾನಿ ಮೋದಿ ಆಗಮನ : ವಾಹನ ಸವಾರರೇ.. ಈ ಸಂಚಾರ ಮಾರ್ಗ ಬದಲಾವಣೆ ](https://hosakannada.com/2023/04/08/arrival-of-prime-minister-modi-mysore-traffic-route-changes/)

Advertisement
