# RDPR Karnataka Jobs: ಗ್ರಾಮೀಣಾಭಿವೃದ್ಧಿ & ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಉದ್ಯೋಗಾವಕಾಶ! ಅರ್ಜಿ ಸಲ್ಲಿಸಲು ಆ.14 ಕೊನೆಯ ದಿನ!

- Link: https://hosakannada.com/jobs/karnataka-government-job-rdpr-karnataka-recruitment-2023-apply-for-business-analyst-post/
- Published: 2023-08-11T12:29:57+00:00
- Author: ವಿದ್ಯಾ ಗೌಡ

RDPR Karnataka Jobs: ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ಇಲ್ಲಿದೆ. ಗ್ರಾಮೀಣಾಭಿವೃದ್ಧಿ
ಮತ್ತು ಪಂಚಾಯತ್​ ರಾಜ್​ ಇಲಾಖೆ ಕರ್ನಾಟಕ (Rural Development and Panchayat Raj Department
Karnataka ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆ. ಆಸಕ್ತ ಅಭ್ಯರ್ಥಿಗಳು
ಆಫ್​ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ (RDPR Karnataka Jobs) ಬಗೆಗಿನ
ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

Sponsored

**ಹುದ್ದೆಯ ಹೆಸರು** : ಬ್ಯುಸಿನೆಸ್ ಅನಾಲಿಸ್ಟ್
 **ಹುದ್ದೆ ಸಂಖ್ಯೆ**: 1

Advertisement

Advertisement

**ಪ್ರಮುಖ ದಿನಾಂಕಗಳು :**
 ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 03/08/2023 ಅರ್ಜಿ ಸಲ್ಲಿಸಲು ಕೊನೆಯ
ದಿನಾಂಕ : ಆಗಸ್ಟ್ 14, 2023

**ವಿದ್ಯಾರ್ಹತೆ** : ಬಿಇ/ಬಿ.ಟೆಕ್, ಎಂಸಿಎ, ಕಂಪ್ಯೂಟರ್​ ಸೈನ್ಸ್/ ಇನ್ಫರ್ಮೇಶನ್​ ಸೈನ್ಸ್​​ನಲ್ಲಿ
ಎಂ.ಎಸ್ಸಿ, ಎಂಬಿಎ

**ಕಾರ್ಯಾನುಭವ** : ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ
ಹೊಂದಿರಬೇಕು.

**ವಯೋಮಿತಿ** : ಗರಿಷ್ಠ 45 ವರ್ಷ. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

**ಮಾಸಿಕ ವೇತನ**: ₹ 50,000
 **ಉದ್ಯೋಗ ಸ್ಥಳ**: ಬೆಂಗಳೂರು

**ಆಯ್ಕೆ ಪ್ರಕ್ರಿಯೆ:** ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

**ಅರ್ಜಿ ಸಲ್ಲಿಕೆ :**
 ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ
ವಿಳಾಸಕ್ಕೆ ಕಳುಹಿಸಿ.

**ವಿಳಾಸ:**
 ನಿರ್ದೇಶಕರು, ಇ-ಆಡಳಿತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 2ನೇ ಮಹಡಿ,
3ನೇ ಗೇಟ್ ಎಂ.ಎಸ್ ಕಟ್ಟಡ ಅಂಬೇಡ್ಕರ್ ವೀಧಿ ಬೆಂಗಳೂರು-560001

ಇದನ್ನೂ ಓದಿ: [Health Tips: ಸಾವಿನ ವಿರುದ್ಧ ದಿಕ್ಕಿನಲ್ಲಿ ನಡೆಯಿರಿ ; ದಿನಾ ಈ ‘ಮನೆಮದ್ದು’ ಸೇವಿಸಿ, ಹೃದಯಾಘಾತ ತಪ್ಪಿಸಿ !!!](https://hosakannada.com/2023/08/11/health-tips-walking-every-day-here-is-the-complete-detail-about-how-many-step-walk-every-day-to-prevent-death/)

Advertisement
