# IB Recruitment 2023: ಗುಪ್ತಚರ ಇಲಾಖೆ ಹುದ್ದೆಗೆ ಅರ್ಜಿ ಆಹ್ವಾನ ; ವೇತನ 81 ಸಾವಿರ! ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

- Link: https://hosakannada.com/jobs/intelligence-bureau-recruitment-2023/
- Published: 2023-06-01T13:32:49+00:00
- Author: ವಿದ್ಯಾ ಗೌಡ

Intelligence Bureau Recruitment: ಗುಪ್ತಚರ ದಳ ಇಲಾಖೆಯು (Intelligence Bureau) ಖಾಲಿ ಇರುವ
ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆ (Intelligence Bureau Recruitment).
ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ
ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

Sponsored

**ಹುದ್ದೆಯ ವಿವರ:-**
 ಹುದ್ದೆಯ‌ ಹೆಸರು: ಜೂನಿಯರ್ ಇಂಟೆಲಿಜೆನ್ಸ್​ ಆಫೀಸರ್ (Junior Intelligence
Officer) ಹುದ್ದೆ ಸಂಖ್ಯೆ: 797

Advertisement

Advertisement

**ವಿದ್ಯಾರ್ಹತೆ: **ಎಲೆಕ್ಟ್ರಾನಿಕ್ಸ್​ & ಟೆಲಿಕಮ್ಯುನಿಕೇಷನ್ & ಕಮ್ಯುನಿಕೇಷನ್/ ಎಲೆಕ್ಟ್ರಿಕಲ್&
ಎಲೆಕ್ಟ್ರಾನಿಕ್ಸ್​/ ಐಟಿ/ ಕಂಪ್ಯೂಟರ್ ಸೈನ್ಸ್​ & ಎಂಜಿನಿಯರಿಂಗ್​​ನಲ್ಲಿ ಡಿಪ್ಲೊಮಾ, ಪದವಿ.ಫ

**ಪ್ರಮುಖ ದಿನಾಂಕಗಳು:**
 ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 03/06/2023 ಅರ್ಜಿ ಸಲ್ಲಿಸಲು ಕೊನೆಯ
ದಿನಾಂಕ: ಜೂನ್ 23, 2023 SBI ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಜೂನ್ 27, 
2023

**ಮಾಸಿಕ ವೇತನ : **₹ 25,500-81,100
 ಉದ್ಯೋಗದ ಸ್ಥಳ : ಭಾರತ ವಯೋಮಿತಿ: ಕನಿಷ್ಠ 18 ವರ್ಷ ಮತ್ತು
ಗರಿಷ್ಠ 27 ವರ್ಷ

**ವಯೋಮಿತಿ ಸಡಿಲಿಕೆ:**
 ಒಬಿಸಿ ಅಭ್ಯರ್ಥಿಗಳು- 3 ವರ್ಷ SC/ST ಅಭ್ಯರ್ಥಿಗಳು- 5 ವರ್ಷ

**ಆಯ್ಕೆ ಪ್ರಕ್ರಿಯೆ:** ಅಭ್ಯರ್ಥಿಗಳನ್ನು ಆನ್​ಲೈನ್ ಪರೀಕ್ಷೆ, ಸ್ಕಿಲ್ ಟೆಸ್ಟ್
 ಪರ್ಸನಾಲಿಟಿ 
ಟೆಸ್ಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

**ಅರ್ಜಿ ಶುಲ್ಕ:**
 ನೇಮಕಾತಿ ಪ್ರಕ್ರಿಯೆ ಶುಲ್ಕ – 450 ರೂ. ಪರೀಕ್ಷಾ ಶುಲ್ಕ- 50 ರೂ. ಸಾಮಾನ್ಯ/
EWS & OBC ಪುರುಷ ಅಭ್ಯರ್ಥಿಗಳು- 500 ರೂ. ಆನ್​ಲೈನ್/ ಆಫ್​ಲೈನ್​ ಮೂಲಕ ಪಾವತಿಸಬಹುದಾಗಿದೆ.

 

ಇದನ್ನು ಓದಿ: [Chamarajanagar: ಚಾಮರಾಜನಗರದಲ್ಲಿ ಲಘು ವಿಮಾನ ಪತನ : ಇಬ್ಬರು ಪ್ರಾಣಾಪಾಯದಿಂದ ಪಾರು ](https://hosakannada.com/2023/06/01/plane-crash-in-chamarajanagar/)

Advertisement
