# India Post Recruitment 2022 | ಒಟ್ಟು ಹುದ್ದೆ-5, ಅರ್ಜಿ ಸಲ್ಲಿಸಲು ಕೊನೆ ದಿನ-ಅ.19

- Link: https://hosakannada.com/jobs/india-post-recruitment-2022-2/
- Published: 2022-09-23T11:30:43+00:00
- Author: ಹೊಸಕನ್ನಡ ನ್ಯೂಸ್

ಭಾರತೀಯ ಅಂಚೆಯ ಚೆನ್ನೈ ಅಂಚೆ ಮೋಟಾರು ಸೇವೆಗಳ ಕಛೇರಿಯಲ್ಲಿ ಅಗತ್ಯ ಇರುವ ವಿವಿಧ ಹುದ್ದೆಗಳ ಭರ್ತಿಗೆ
ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Sponsored

ಇಲಾಖೆ ಹೆಸರು : ಭಾರತೀಯ ಅಂಚೆ ಇಲಾಖೆ
ಹುದ್ದೆಗಳ ಹೆಸರು: ಸ್ಕಿಲ್ಡ್ ಆರ್ಟಿಸನ್ಸ್ (ಜೆನೆರಲ್ ಸೆಂಟ್ರಲ್
ಸರ್ವೀಸ್, ಗ್ರೂಪ್ ಸಿ, ನಾನ್ ಗೆಜೆಟೆಡ್, ನಾನ್ ಮಿನಿಸ್ಟೇರಿಯಲ್)

Advertisement

Advertisement

ಅರ್ಜಿ ಸಲ್ಲಿಸುವ ಬಗೆ : ಆಫ್ ಲೈನ್

ಒಟ್ಟು ಹುದ್ದೆಗಳು : 05
ಎಂ.ವಿ.ಮೆಕ್ಯಾನಿಕ್ : 2 ಎಂ.ವಿ.ಇಲೆಕ್ನಿಷಿಯನ್ : 1ಪೇಂಟರ್ : 1ಟೈಯರ್‌ಮನ್:
1

ಬೇಕಾಗುವ ದಾಖಲೆಗಳು:
*ವಯಸ್ಸಿನ ಪ್ರಮಾಣ ಪತ್ರ*ವಿದ್ಯಾರ್ಹತೆ ದಾಖಲೆ ಟೆಕ್ನಿಕಲ್ ವಿದ್ಯಾರ್ಹತೆ*ಚಾಲನ
ಪರವಾನಗಿ ಪ್ರಮಾಣ ಪತ್ರ*ಟ್ರೇಡ್ ಎಕ್ಸ್‌ಪೀರಿಯನ್ಸ್ ಪ್ರಮಾಣ ಪತ್ರ.*ಜಾತಿ ಪ್ರಮಾಣ ಪತ್ರ

ಈ ಮೇಲಿನ ಎಲ್ಲ ದಾಖಲೆಗಳ ಜೆರಾಕ್ಸ್ ಕಾಪಿಗಳನ್ನು ಸ್ವಯಂ ದೃಢೀಕರಿಸಿ, ನೋಟಿಫಿಕೇಶನ್ ಜತೆಗೆ ನೀಡಿರುವ
ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ :
ದಿ ಸೀನಿಯರ್ ಮ್ಯಾನೇಜರ್ (JAG), ಮೇಲ್ ಮೋಟಾರ್ ಸರ್ವಿಸ್, ನಂ 37,
ಗ್ರೀಮ್ಸ್ ರಸ್ತೆ, ಚೆನ್ನೈ – – [600 006](https://hosakannada.com/jobs/india-post-recruitment-2022-2/600006).

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :[19-10-2022](https://hosakannada.com/jobs/india-post-recruitment-2022-2/19102022)

**ನೋಟಿಫಿಕೇಶನ್**:


![](https://hosakannada.com/wp-content/uploads/2022/09/IMG_20220923_113325.jpg)

![](https://hosakannada.com/wp-content/uploads/2022/09/IMG_20220923_113345.jpg)

Advertisement
