# IIAP Recruitment 2023 : ಇಂಡಿಯನ್ ಇನ್​​ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಜಿಕ್ಸ್ ನಲ್ಲಿ ಉದ್ಯೋಗ : ಅರ್ಜಿ ಸಲ್ಲಿಸಲು ಕೊನೆ ದಿನ-ಮಾ.28

- Link: https://hosakannada.com/jobs/iiap-recruitment-2023-apply-for-various-post/
- Published: 2023-02-26T19:05:33+00:00
- Author: ಕೆ. ಎಸ್. ರೂಪಾ

IIAP Recruitment 2023: ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಅಭ್ಯರ್ಥಿಗಳಿಗೆ ಇಂಡಿಯನ್ ಇನ್​​ಸ್ಟಿಟ್ಯೂಟ್
ಆಫ್ ಆಸ್ಟ್ರೋಫಿಜಿಕ್ಸ್ ನಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ 
ಅರ್ಜಿ ಸಲ್ಲಿಸಬಹುದಾಗಿದೆ.

Sponsored

ಸಂಸ್ಥೆ : ಇಂಡಿಯನ್ ಇನ್​​ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಜಿಕ್ಸ್ (IIAP Recruitment 2023)
 (Indian
Institute of Astrophysics)​ ಒಟ್ಟು ಹುದ್ದೆ : 4 ಹುದ್ದೆಯ ಮಾಹಿತಿ: ಅಪ್ಪರ್​ ಡಿವಿಶನ್ ಕ್ಲರ್ಕ್​-
3 ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್- 1

Advertisement

Advertisement

ವಿದ್ಯಾರ್ಹತೆ:
 ಇಂಡಿಯನ್ ಇನ್​​ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಜಿಕ್ಸ್ ನೇಮಕಾತಿ ಅಧಿಸೂಚನೆ ಪ್ರಕಾರ,
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:
 ಅಪ್ಪರ್​ ಡಿವಿಶನ್ ಕ್ಲರ್ಕ್​- 30 ವರ್ಷ ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್- 32 ವರ್ಷ

ವಯೋಮಿತಿ ಸಡಿಲಿಕೆ :
 ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಮಾಡಲಾಗುತ್ತದೆ.

ವೇತನ:
 ಅಪ್ಪರ್​ ಡಿವಿಶನ್ ಕ್ಲರ್ಕ್​- ಮಾಸಿಕ ₹ 25,500-81,100 ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್-
ಮಾಸಿಕ ₹29,200- 92,300

ಉದ್ಯೋಗದ ಸ್ಥಳ:
 ತಮಿಳುನಾಡು ಕರ್ನಾಟಕ

ಆಯ್ಕೆ ಪ್ರಕ್ರಿಯೆ:
 ಲಿಖಿತ ಪರೀಕ್ಷೆ ಸ್ಕಿಲ್ ಟೆಸ್ಟ್ ಸಂದರ್ಶನ

ಪ್ರಮುಖ ದಿನಾಂಕಗಳು:
 ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/02/2023 ಅರ್ಜಿ ಸಲ್ಲಿಸಲು ಕೊನೆಯ ದಿನ:
ಮಾರ್ಚ್​ 28, 2023

ಇ-ಮೇಲ್ ಐಡಿ : webmaster@iiap.res.in

Advertisement
