# ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ|ಒಟ್ಟು 21 ಹುದ್ದೆಗಳಿಗೆ ಆಹ್ವಾನ |ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆ.20

- Link: https://hosakannada.com/jobs/hal-recruitment/
- Published: 2022-02-05T17:26:36+00:00
- Author: ಹೊಸಕನ್ನಡ ನ್ಯೂಸ್

ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ
ಅರ್ಜಿ ಆಹ್ವಾನಿಸಿದ್ದು, ಬಿ.ಎಡ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Sponsored

**ಸಂಸ್ಥೆ** : ಹಿಂದೂಸ್ತಾನ್ ಏರೋನಾಟಿಕ್ಸ್​​ ಲಿಮಿಟೆಡ್
**ಹುದ್ದೆಯ ಹೆಸರು **: ಟಿಜಿಟಿ & ಪಿಆರ್​
ಟಿ**ಒಟ್ಟು ಹುದ್ದೆ **: 21**ವಿದ್ಯಾರ್ಹತೆ** : ಬಿ.ಎಡ್​**ವೇತನ ಮಾಸಿಕ** : ₹ 33,500-76,000**
ಉದ್ಯೋಗದ ಸ್ಥಳ** : ಬೆಂಗಳೂರು**ಅರ್ಜಿ ಸಲ್ಲಿಕೆ ವಿಧಾನ** : ಆಫ್​ಲೈನ್​​**ಅರ್ಜಿ ಸಲ್ಲಿಕೆ ಆರಂಭ
ದಿನಾಂಕ** 02/02/2022**ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ** 20/02/2022

Advertisement

Advertisement

**ಹುದ್ದೆಯ ಮಾಹಿತಿ:**

ಕನ್ನಡ TGT & PRT- 5
ಹಿಂದಿ ಟಿಜಿಟಿ -1ಇಂಗ್ಲೀಷ್ TGT & PRT -4ಗಣಿತ TGT ಮತ್ತು PRT -2ವಿಜ್ಞಾನ(
ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ) -1ಸಾಮಾಜಿಕ ಅಧ್ಯಯನಗಳು PRT -1ಭೂಗೋಳ TGT -1ಕಂಪ್ಯೂಟರ್ ಸೈನ್ಸ್
PRT -1ದೈಹಿಕ ಶಿಕ್ಷಣ PRT -1ಸಂಗೀತ -1ನರ್ಸರಿ 3

**ವಿದ್ಯಾರ್ಹತೆ**:
ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್ ​ನೇಮಕಾತಿ ಅಧಿಸೂಚನೆ ಪ್ರಕಾರ, ಟಿಜಿಟಿ&
ಪಿಆರ್​ಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ
ಕಡ್ಡಾಯವಾಗಿ ಬಿ.ಎಡ್ ಪೂರ್ಣಗೊಳಿಸಿರಬೇಕು.

**ವೇತನ**:
ಟಿಜಿಟಿ- ಮಾಸಿಕ ₹ 61,000-76,000/-ಪಿಆರ್​ಟಿ-ಮಾಸಿಕ ₹ 51,000-61,000/-ನರ್ಸರಿ-
ಮಾಸಿಕ ₹ 33,500/-

**ವಯೋಮಿತಿ**:
ಟಿಜಿಟಿ- 45 ವರ್ಷಪಿಆರ್​ಟಿ- 45 ವರ್ಷನರ್ಸರಿ- 40 ವರ್ಷ

**ಅರ್ಜಿ ಶುಲ್ಕ:**
ಅರ್ಜಿ ಶುಲ್ಕ- 250 ರೂ.ಪಾವತಿ ವಿಧಾನ: ಆನ್​​ಲೈನ್​

**ಆಯ್ಕೆ ಪ್ರಕ್ರಿಯೆ:**
ಲಿಖಿತ ಪರೀಕ್ಷೆಡೆಮೋ & ಸಂದರ್ಶನ

**ಹೆಚ್ಚಿನ ಮಾಹಿತಿಗಾಗಿ** hal-india.co.in ಗೆ ಭೇಟಿ ನೀಡಬಹುದು.

Advertisement
