# Food Corporation of India Recruitment : ಭಾರತೀಯ ಆಹಾರ ನಿಗಮದಲ್ಲಿ ಉದ್ಯೋಗ : ಒಟ್ಟು ಹುದ್ದೆ-46, ಅರ್ಜಿ ಸಲ್ಲಿಸಲು ಕೊನೆ ದಿನ-ಮಾ.31

- Link: https://hosakannada.com/jobs/food-corporation-of-india-recruitment-2023/
- Published: 2023-03-29T10:13:41+00:00
- Author: ಕೆ. ಎಸ್. ರೂಪಾ

Food Corporation of India Recruitment : ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಅಭ್ಯರ್ಥಿಗಳಿಗೆ
ಭಾರತೀಯ (Food Corporation of India Recruitment  )ಆಹಾರನಿಗಮದಲ್ಲಿ ಉದ್ಯೋಗವಕಾಶವಿದ್ದು, 
ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Sponsored

ಹುದ್ದೆಯ ಹೆಸರು : ಭಾರತೀಯ ಆಹಾರ ನಿಗಮ
 ಹುದ್ದೆ ಸಂಖ್ಯೆ : 46 ಸಹಾಯಕ ಜನರಲ್ ಮ್ಯಾನೇಜರ್

Advertisement

Advertisement

ವೇತನ:
 ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ 60,000- 1,80,000 ವರೆಗೆ ವೇತನವನ್ನು ನೀಡಲಾಗುತ್ತದೆ.

ಅರ್ಜಿಶುಲ್ಕ:
 ಯುಆರ್/ಸಾಮಾನ್ಯ/ಒಬಿಸಿ/ಇತರ ರಾಜ್ಯದ ಅಭ್ಯರ್ಥಿಗಳ ಅರ್ಜಿ ಶುಲ್ಕ- ಉಚಿತ ST/ST/ಮಹಿಳಾ
ಅಭ್ಯರ್ಥಿ ಅರ್ಜಿ ಶುಲ್ಕ- ಉಚಿತ ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್/ಬ್ಯಾಂಕ್
ಚಲನ್ ಮೂಲಕ ಪಾವತಿ ಮಾಡಬಹುದು.

ವಯಸ್ಸಿನಮಿತಿ:
 ಅಭ್ಯರ್ಥಿಗಳ ವಯೋಮಿತಿ 18 ವರ್ಷದಿಂದ 40 ವರ್ಷ OBC ಅಭ್ಯರ್ಥಿ ವಯಸ್ಸಿನ ಮಿತಿ –
18 ರಿಂದ 43 ವರ್ಷ SC/ST ಅಭ್ಯರ್ಥಿಗಳ ವಯಸ್ಸಿನ ಮಿತಿ- 18 ರಿಂದ 45 ವರ್ಷ

ವಯೋಮಿತಿ ಸಡಿಲಿಕೆ:-
 SC/ST/OBC ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಾವಳಿಯ ಪ್ರಕಾರ ಸಡಿಲಿಕೆ SC/ST-
05 ವರ್ಷ, OBC- 03 ವರ್ಷ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ-01/03/2023
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-31/03/2023

ಅಧಿಕೃತ ವೆಬ್ ಸೈಟ್ : [https://fci.gov.in.](https://fci.gov.in.)

Advertisement
