# EDII Recruitment 2023: ಪದವಿ ಮುಗಿಸಿದ್ದಲ್ಲಿ, ಭಾರತೀಯ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯಲ್ಲಿ ಉದ್ಯೋಗ ಅವಕಾಶ!

- Link: https://hosakannada.com/jobs/edii-recruitment-latest-notification-2023/
- Published: 2023-06-05T16:38:56+00:00
- Author: ಕಾವ್ಯ ವಾಣಿ

EDII Recruitment 2023: ಡಿಗ್ರಿ ಆದವರಿಗೆ ಸುವರ್ಣ ಅವಕಾಶ ಒಂದು ಇಲ್ಲಿದೆ. ಬೆಂಗಳೂರಿನಲ್ಲಿ ಕೆಲಸ
ಮಾಡಲು ಆಸಕ್ತಿ ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಉತ್ತಮವಾದ ಅವಕಾಶವಾಗಿದ್ದು, ಅರ್ಹ ಮತ್ತು
ಆಸಕ್ತ ಅಭ್ಯರ್ಥಿಗಳು 15-06-2023 ರ ಮೊದಲು ಇಮೇಲ್ ಮೂಲಕ ಅರ್ಜಿ ಹಾಕಬಹುದಾಗಿದೆ.

Sponsored

ಭಾರತೀಯ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ (Entrepreneurship Development Institute of 
India) ಖಾಲಿ ಇರುವ ಕೆಲ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, 
ಫ್ಯಾಕಲ್ಟಿ/ಪ್ರೊಫೆಷನಲ್ ( Faculty/Professionals) ಹುದ್ದೆಗಳಿಗೆ ಅರ್ಜಿ ಹಾಕಬಹುದಾಗಿದೆ.

Advertisement

Advertisement

ಅಧಿಸೂಚನೆಯನ್ನು (EDII Recruitment 2023) ಬಿಡುಗಡೆ ಮಾಡಿದ ದಿನಾಂಕ: 02-06-2023
 ಅರ್ಹ ಮತ್ತು
ಆಸಕ್ತ ಅಭ್ಯರ್ಥಿಗಳು 15-06-2023 ರ ಮೊದಲು ಇಮೇಲ್ ಮೂಲಕ ಅರ್ಜಿ ಹಾಕಬಹುದಾಗಿದೆ.

ಸಂಸ್ಥೆಯ ಹೆಸರು: ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ
 ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಪೋಸ್ಟ್ ಹೆಸರು: ಅಧ್ಯಾಪಕ ವೇತನ: ಇಡಿಐಐ ನಿಯಮಗಳ ಪ್ರಕಾರ ಶೈಕ್ಷಣಿಕ ಅರ್ಹತೆ: MBA, ಸ್ನಾತಕೋತ್ತರ
ಪದವಿ, Ph.D ಪೂರ್ಣಗೊಳಿಸಿರಬೇಕು.

ವಯೋಮಿತಿ: ಅಧಿಕೃತ ಅಧಿಸೂಚನೆ ಪ್ರಕಾರ ವಯೋಮಿತಿ ನಿಗದಿ ಮಾಡಲಾಗುತ್ತದೆ ಹಾಗೂ ಸಡಿಲಿಕೆ ಸಹ ಮಾಡಬಹುದು.

ಅರ್ಜಿ ಕಳುಹಿಸುವ ಮೇಲ್ ಐಡಿ: [jobs.faculty@ediindia.org](https://hosakannada.com/jobs/edii-recruitment-latest-notification-2023/jobs.faculty@ediindia.org)

ಅಧಿಕೃತ ವೆಬ್‌ಸೈಟ್: [ediindia.org](http://ediindia.org)

ಹುದ್ದೆಯನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಅಭ್ಯರ್ಥಿಯನ್ನು ಮಾಡಲಾಗುವುದು.

 

ಇದನ್ನು ಓದಿ: [CM Siddaramaiah: 12 ವರ್ಷ ಮೇಲ್ಪಟ್ಟ ಹಸುಗಳನ್ನು ಕೊಲ್ಲಲು ಕಾನೂನಿನಲ್ಲಿ ಅವಕಾಶವಿದೆ : ಸಿಎಂ ಸಿದ್ದರಾಮಯ್ಯ](https://hosakannada.com/2023/06/05/cm-siddaramaiah-said-that-the-law-allows-killing-of-cows-above-12-years/)

Advertisement
