# DHFWS Recruitment 2023: ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ ; ವೇತನ 1 ಲಕ್ಷ ! ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ!!

- Link: https://hosakannada.com/jobs/dhfws-belagavi-recruitment-2023/
- Published: 2023-06-06T15:44:10+00:00
- Author: ವಿದ್ಯಾ ಗೌಡ

DHFWS Recruitment 2023: ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು (DHFWS)
ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆ (DHFWS Recruitment 2023).
ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

Sponsored

**ಹುದ್ದೆಯ ವಿವರ:-**
 ಸೈಕಿಯಾಟ್ರಿಸ್ಟ್​ -1 ಸೈಕಿಯಾಟ್ರಿಕ್ ನರ್ಸ್​-1

Advertisement

Advertisement

**ಪ್ರಮುಖ ದಿನಾಂಕಗಳು:**
 ನೋಟಿಫಿಕೇಶನ್ ಬಿಡುಗಡೆ ದಿನಾಂಕ: 02/06/2023 ಸಂದರ್ಶನ ನಡೆಯುವ ದಿನಾಂಕ:
ಜೂನ್ 16, 2023

**ವಿದ್ಯಾರ್ಹತೆ:**
 ಸೈಕಿಯಾಟ್ರಿಕ್ ನರ್ಸ್​- ಬಿಎಸ್ಸಿ ನರ್ಸಿಂಗ್, ಸೈಕಿಯಾಟ್ರಿಕ್ ನರ್ಸಿಂಗ್​ನಲ್ಲಿ
ಪಿಜಿ ಡಿಪ್ಲೊಮಾ ಸೈಕಿಯಾಟ್ರಿಸ್ಟ್​ – ಎಂ.ಡಿ, ಸೈಕಿಯಾಟ್ರಿಯಲ್ಲಿ ಡಿಎನ್​ಬಿ, ಡಿಪಿಎಂ

**ಕಾರ್ಯಾನುಭವ:**
 • ಸೈಕಿಯಾಟ್ರಿಕ್ ನರ್ಸ್ ಹುದ್ದೆಗೆ ಅಭ್ಯರ್ಥಿಗಳು ಸೈಕಿಯಾಟ್ರಿ/ ಮೆಂಟಲ್ ಹೆಲ್ತ್​
ಸಂಸ್ಥೆ/ ಸೈಕಿಯಾಟ್ರಿ ಆಸ್ಪತ್ರೆಯಲ್ಲಿ ಕನಿಷ್ಠ 2 ವರ್ಷ ಕೆಲಸ ಮಾಡಿರಬೇಕು. • ಸೈಕಿಯಾಟ್ರಿಸ್ಟ್​
ಹುದ್ಧೆಗೆ ಅಭ್ಯರ್ಥಿಗಳು ಆಸ್ಪತ್ರೆಗಳಲ್ಲಿ ಸೈಕಿಯಾಟ್ರಿಸ್ಟ್​ ಆಗಿ ಕನಿಷ್ಠ 2 ವರ್ಷ ಕೆಲಸ ಮಾಡಿಬೇಕು.

**ಮಾಸಿಕ ವೇತನ:**
 ಸೈಕಿಯಾಟ್ರಿಸ್ಟ್​ – ಮಾಸಿಕ ₹ 1,10,000 ಸೈಕಿಯಾಟ್ರಿಕ್ ನರ್ಸ್​- ಮಾಸಿಕ ₹
14,000

**ವಯೋಮಿತಿ:** ಸೈಕಿಯಾಟ್ರಿಸ್ಟ್​ – ಗರಿಷ್ಟ 65 ವರ್ಷ.
 **ಉದ್ಯೋಗದ ಸ್ಥಳ :** ಬೆಳಗಾವಿ

**ಆಯ್ಕೆ ಪ್ರಕ್ರಿಯೆ:** ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಈ ಕೆಳಕಂಡ
ವಿಳಾಸಕ್ಕೆ ಕಳುಹಿಸಬೇಕು.

**ವಿಳಾಸ:**
 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಲಸಿಕಾ ಸಂಸ್ಥೆ ಟಿಳಕವಾಡಿ
ಬೆಳಗಾವಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0831-2951131

 

ಇದನ್ನು ಓದಿ: [Daredevil Musthafa: ​ಸದ್ದಿಲ್ಲದೆ ಸುದ್ದಿಮಾಡ್ತಿದೆ ʻಡೇರ್‌ಡೆವಿಲ್ ಮುಸ್ತಫಾʼ!! ಇನ್ನು 50ರೂಗೆ ಸಿಗುತ್ತೆ ಸಿನಿಮಾ ಟಿಕೆಟ್​, ಮಲ್ಟಿಪ್ಲೆಕ್ಸ್​ನಲ್ಲೂ 99 ರೂ ಮಾತ್ರ!!](https://hosakannada.com/2023/06/06/ticket-price-of-daredevil-musthafa-movie-has-been-reduced/)

Advertisement
