# CSL ( ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್) ನಲ್ಲಿ 261 ವಿವಿಧ ಹುದ್ದೆ | ಐಟಿಐ,ಡಿಪ್ಲೋಮಾ ಪಾಸಾದವರು ಅರ್ಜಿ ಸಲ್ಲಿಸಿ| ಮಾಸಿಕ ರೂ.77,000 ವೇತನ

- Link: https://hosakannada.com/jobs/cochin-shipyard-limited-recruitment-2022-apply-261-post/
- Published: 2022-05-16T15:56:57+00:00
- Author: Mallika

ಕೊಚ್ಚಿನ್ ಶಿಪ್‌ಯಾರ್ಡ್‌ ಲಿಮಿಟೆಡ್ ನಲ್ಲಿ ( ಸಿಎಸ್ ಎಲ್) ಅಗತ್ಯ ಇರುವ ವಿವಿಧ ಹುದ್ದೆಗಳ ಭರ್ತಿಗೆ
ಅರ್ಜಿ ಆಹ್ವಾನಿಸಲಾಗಿದೆ. ಸೀನಿಯರ್ ಶಿಪ್ ಡ್ರಾಫ್ಟ್ಸ್ಮನ್, ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹಾಗೂ
ಇತರೆ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅಧಿಕೃತ ವೆಬ್‌ಸೈಟ್ 
[cochinshipyard.in](http://cochinshipyard.in) ನಲ್ಲಿ ಭೇಟಿ ನೀಡಿ, ಜೂನ್ 06, 2022 ರೊಳಗೆ
ಅರ್ಜಿ ಹಾಕಬಹುದು.

Sponsored

ಪ್ರಮುಖ ದಿನಾಂಕಗಳು :

Advertisement

Advertisement

ಆನ್‌ಲೈನ್ ಅರ್ಜಿ ಸ್ವೀಕಾರ ಆರಂಭ ದಿನಾಂಕ: 14-06-
2022

ಆನ್‌ಲೈನ್ ಅರ್ಜಿಗೆ ಕೊನೆ ದಿನಾಂಕ: [06-06-2022](https://hosakannada.com/jobs/cochin-shipyard-limited-recruitment-2022-apply-261-post/06062022)

ಹುದ್ದೆಗಳ ವಿವರ

ಸೀನಿಯರ್ ಶಿಪ್ ಡ್ರಾಫ್ಟ್ ಸ್ಮನ್ (ಮೆಕ್ಯಾನಿಕಲ್, ಇಲೆಕ್ಟಿಕಲ್, ಇಲೆಕ್ಟ್ರಾನಿಕ್ಸ್, ಇನ್‌ಸ್ಟ್ರುಮೆಂಟೇಶನ್):
06

ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್ (ಮೆಕ್ಯಾನಿಕಲ್, ಇಲೆಕ್ನಿಕಲ್, ಇಲೆಕ್ಟ್ರಾನಿಕ್ಸ್): 4

ಜೂನಿಯರ್ ಟೆಕ್ನಿಕಲ್ ಅಸಿಸ್ಟಂಟ್ (ಎಬಿಎಪಿ): 1

ಲ್ಯಾಬೋರೇಟರಿ ಅಸಿಸ್ಟಂಟ್ (ಮೆಕ್ಯಾನಿಕಲ್): 1

ಸ್ಟೋರ್ ಕೀಪರ್ : 4

ಜೂನಿಯರ್ ಕಮರ್ಸಿಯಲ್ ಅಸಿಸ್ಟೆಂಟ್ 2

ಅಸಿಸ್ಟಂಟ್ : 7

ವೆಲ್ಡರ್ ಕಮ್ ಫಿಟ್ಟರ್ (ವೆಲ್ಡರ್ / ಪ್ಲಂಬರ್ /
ಮೆಕ್ಯಾನಿಕ್ ಮೋಟಾರ್ ವೆಹಿಕಲ್, ಫಿಟ್ಟರ್, ಶೀಟ್ಮೆಟಲ್
ವರ್ಕರ್) : 206

ಫಿಟ್ಟರ್ (ಇಲೆಕ್ಟಿಕಲ್, ಇಲೆಕ್ಟ್ರಾನಿಕ್ಸ್) : 16

ಶಿಪ್‌ರೈಟ್ ವುಡ್ : 03

ಒಟ್ಟು ಹುದ್ದೆಗಳು: 261

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಐಟಿಐ / ಡಿಪ್ಲೋಮಾ/ಇಂಜಿನಿಯರಿಂಗ್ ಪಾಸ್ ಮಾಡಿರಬೇಕು.

ವೇತನ : ರೂ.22,500/-ರೂ.77,000/-

ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ ವಿಳಾಸ : [cochinshipyard.in](http://cochinshipyard.in)

ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ ರೂ.400
ಒಬಿಸಿ ಅಭ್ಯರ್ಥಿಗಳಿಗೆ ರೂ.400.ಎಸ್ಸಿ / ಎಸ್ಟಿ/
ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೊಚ್ಚಿನ್ ಶಿಪ್‌ಯಾರ್ಡ್‌ನ ಅಧಿಕೃತ ನೋಟಿಫಿಕೇಶನ್ ಪಿಡಿಎಫ್
ಫೈಲ್
ಈ ಕೆಳಗಿನಂತೆ ನೀಡಲಾಗಿದೆ.

[91593986](https://hosakannada.com/wp-content/uploads/2022/05/91593986.pdf)[Download](https://hosakannada.com/wp-content/uploads/2022/05/91593986.pdf)

Advertisement
