# ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಉದ್ಯೋಗವಕಾಶ|ಕರ್ನಾಟಕ ಇ-ಆಡಳಿತ ಕೇಂದ್ರದಲ್ಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ|ನಾಳೆಯೇ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

- Link: https://hosakannada.com/jobs/ceg-job-vacncy/
- Published: 2022-03-29T14:20:28+00:00
- Author: ಹೊಸಕನ್ನಡ ನ್ಯೂಸ್

ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಸುವರ್ಣಾವಕಾಶ ಇದ್ದು,ಕರ್ನಾಟಕ ಇ-ಆಡಳಿತ ಕೇಂದ್ರದಲ್ಲಿ(
CeG) ಕನ್ಸಲ್ಟೆಂಟ್-ಫ್ರೂಟ್ಸ್ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Sponsored

**ಸಂಸ್ಥೆ** : ಸೆಂಟರ್ ಫಾರ್ ಇ-ಆಡಳಿತ ಕರ್ನಾಟಕ (ಸಿಇಜಿ ಕರ್ನಾಟಕ)
**ಹುದ್ದೆಗಳ ಸಂಖ್ಯೆ **: 31**
ಉದ್ಯೋಗ ಸ್ಥಳ** : ಕರ್ನಾಟಕ**ಹುದ್ದೆಯ ಹೆಸರು** : ಸಲಹೆಗಾರ**ವೇತನ** : ರೂ.30000/- ಪ್ರತಿ ತಿಂಗಳು**
ಶೈಕ್ಷಣಿಕ ಅರ್ಹತೆ** : CeG ಕರ್ನಾಟಕದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ
ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಎಂಜಿನಿಯರಿಂಗ್, ಕೃಷಿ, B.Tech, BCA, MCA ಗಳಲ್ಲಿ
ಬ್ಯಾಚುಲರ್ ಪದವಿಯನ್ನು ಪೂರ್ಣಗೊಳಿಸಿರಬೇಕು.

Advertisement

Advertisement

**ಶೇಕಡಾವಾರು ವಿವರಗಳೊಂದಿಗೆ ವಿದ್ಯಾರ್ಹತೆ :**

ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ (ಕಂಪ್ಯೂಟರ್ ಸೈನ್ಸ್/ಎಲೆಕ್ಟ್ರಾನಿಕ್ಸ್/ಐಟಿ) : 50%

ಕೃಷಿ/ತೋಟಗಾರಿಕೆ/ರೇಷ್ಮೆಗಾರಿಕೆ/ಪಶುವೈದ್ಯಕೀಯ ವಿಜ್ಞಾನ/ಮೀನುಗಾರಿಕೆ/B.Tech ನಲ್ಲಿ 75% ಮತ್ತು
ಅದಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಕೃಷಿಯಲ್ಲಿ ಸ್ನಾತಕೋತ್ತರ ಪದವಿ

ಪದವಿಯಲ್ಲಿ ಕಂಪ್ಯೂಟರ್ ವಿಷಯದಲ್ಲಿ 75% ಅಂಕಗಳು BCA, MCA ಯಲ್ಲಿ ಶೇಕಡ 60 %

**ಅನುಭವದ ವಿವರಗಳು:**

ಅಭ್ಯರ್ಥಿಗಳು ಎಂಜಿನಿಯರಿಂಗ್, BCA, MCA ನಲ್ಲಿ ಬ್ಯಾಚುಲರ್ ಪದವಿಯೊಂದಿಗೆ ಯಾವುದೇ IT ಪ್ರಾಜೆಕ್ಟ್
ಅನ್ನು ನಿರ್ವಹಿಸುವಲ್ಲಿ ಸರ್ಕಾರಿ ಯೋಜನೆಯ ನಿರ್ವಹಣೆಯಲ್ಲಿ 01 ವರ್ಷದ ಅನುಭವವನ್ನು ಹೊಂದಿರಬೇಕು.
ಕೃಷಿ/ತೋಟಗಾರಿಕೆ/ರೇಷ್ಮೆಗಾರಿಕೆ/ಪಶುವೈದ್ಯಕೀಯ ವಿಜ್ಞಾನ/ಮೀನುಗಾರಿಕೆ/ಕೃಷಿಯಲ್ಲಿ ಬಿ.ಟೆಕ್‌ನಲ್ಲಿ
ಸ್ನಾತಕೋತ್ತರ ಪದವಿಗೆ ಆದ್ಯತೆ ನೀಡಲಾಗುವುದು.

**ಅರ್ಜಿ ಶುಲ್ಕ**: ಅರ್ಜಿ ಶುಲ್ಕವಿಲ್ಲ

**ಆಯ್ಕೆ ಪ್ರಕ್ರಿಯೆ**:
ಅರ್ಹತೆ, ಅನುಭವ ಮತ್ತು ಸಂದರ್ಶನ

**ಸಂದರ್ಶನದ ತಾತ್ಕಾಲಿಕ ದಿನಾಂಕ**: 07-04-2022
**ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ** 30-03-
2022

**ವಾಕ್-ಇನ್ ಸಂದರ್ಶನ ಸ್ಥಳದ ವಿವರ:**

ಸಿಇಜಿ ಕಚೇರಿ, ಎಂಎಸ್ ಬಿಲ್ಡಿಂಗ್, ಬೆಂಗಳೂರು, ಕರ್ನಾಟಕ
**ವೆಬ್​ಸೈಟ್​**: ceg.karnataka.gov.
in**ಅರ್ಜಿ ಸಲ್ಲಿಸುವ ಲಿಂಕ್** : https://sevasindhuservices.karnataka.gov.in/renderApplicationForm.
do

Advertisement
