# ಆತನಿಗೆ 24, ಆಕೆಗೆ 61..ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ!

- Link: https://hosakannada.com/international/24-boy-61-lady-couple/
- Published: 2022-01-17T07:07:16+00:00
- Author: Praveen Chennavara

ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೆರಿಲ್ ಮೆಕ್ ಗ್ರೆಗರ್ ಎಂಬ 61 ವರ್ಷದ ಮಹಿಳೆ ಮತ್ತು 
24 ವರ್ಷದ ಕುರಾನ್ ಮೆಕೇನ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Sponsored

ಈ ದಂಪತಿಗಳ ನಡುವೆ 37 ವರ್ಷದ ವಯಸ್ಸಿನ ಅಂತರವಿದ್ದರು. ಅದನ್ನು ಕ್ಯಾರೆ ಅನ್ನದ ಈ ಜೋಡಿ ವಿವಾಹವಾದರು.
ಆದರೆ ಅಚ್ಚರಿಯ ಸಂಗತಿಯೆಂದರೆ ಕುರಾನ್ ಮೆಕೇನ್ ಮತ್ತು ಚೆರಿಲ್ ಮೆಕ್ ಗ್ರೆಗರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Advertisement

Advertisement

ಈ ದಂಪತಿಗಳು ಅಮೆರಿಕದ ಜಾರ್ಜಿಯಾ ಪ್ರಾಂತ್ಯದ ರೋಮ್ ನಗರದವರು. ಅಲ್ಲಿ ಕುರಾನ್ 15ನೇ ವಯಸ್ಸಿನಲ್ಲಿ
ಚೆರಿಲ್ ಭೇಟಿಯಾದರು. ಫಾಸ್ಟ್ ಫುಡ್ ಮಾರಾಟದಲ್ಲಿ ಇವರಿಬ್ಬರು ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ
ವೇಳೆ ಅವರ ನಡುವೆ ಪ್ರೀತಿ ಚಿಗುರೊಡೆದಿದೆ.

ಇದರ ನಂತರ ಕಳೆದ ವರ್ಷ ಬೇಸಿಗೆಯಲ್ಲಿ ವಿವಾಹವಾದರು. ಮುಂಬರುವ ದಿನಗಳಲ್ಲಿ ಚೆರಿಲ್ ಮೆಕ್ ಗೆಗರ್ ಮತ್ತು
ತಂದೆ ಕುರಾನ್ ಮೆಕೇನ್ ತಾಯಿಯಾಗಲಿದ್ದಾರೆ.

ಅಚ್ಚರಿಯ ವಿಚಾರವೆಂದರೆ ಚೆರಿಲ್‌ಗೆ ಇದಕ್ಕೂ ಮೊದಲು ಮದುವೆಯಾಗಿತ್ತು. ಈಗಾಗಲೇ 7 ಮಕ್ಕಳು ಮತ್ತು 
17 ಮೊಮ್ಮಕ್ಕಳು ಇದ್ದಾರೆ. ಆದರೆ ಇದಾವುದಕ್ಕೂ ಚೆರಿಲ್ ತಲೆಕೆಡಿಸಿಕೊಂಡಿಲ್ಲ.

Advertisement
