# ಈ ಬಾರಿ ಸ್ಟ್ರಾಬೆರಿ ಸೂಪರ್ ಮೂನ್ ಎಂದು ಯಾವಾಗ

- Link: https://hosakannada.com/interesting/this-time-when-the-strawberries-will-be-super-moon/
- Published: 2022-06-13T17:46:13+00:00
- Author: ಹೊಸಕನ್ನಡ ನ್ಯೂಸ್

Sponsored

ಈ ಬಾರಿಯ ಹುಣ್ಣಿಮೆಯಲ್ಲಿ ಕಾಣಿಸಿಕೊಳ್ಳುವ ಚಂದ್ರನನ್ನು ಸ್ಟ್ರಾಬೆರಿ ಮೂನ್ ಎಂದು ಕರೆಯಲಾಗುತ್ತದೆ.
ಈ ಬಾರಿ ಚಂದ್ರ ಕಿತ್ತಳೆ ಮಂಡಲದಂತೆ ಕಂಡು ಬಂದು ನಂತರ ಹಳದಿ ಬಣ್ಣಕ್ಕೆ ಚಂದ್ರ ತಿರುಗುತ್ತದೆ.

Advertisement

Advertisement

ಈ ಬಾರಿ ಜೂನ್ 14 ರಂದು ಆಗಮಿಸುವ ಹುಣ್ಣಿಮೆ ಸ್ಟ್ರಾಬೆರಿ ಮೂನ್’. ಕೆಲವು NASA ವರದಿಗಳು ‘ಸ್ಟ್ರಾಬೆರಿ
ಮೂನ್’ ಅನ್ನು ಮೀಡ್ ಮೂನ್ ಅಥವಾ ಹನಿಮೂನ್ ಎಂದೂ ಕರೆಯುತ್ತಾರೆ 

ಹುಣ್ಣಿಮೆ ಚಂದ್ರನು ಜೂನ್ 14 ರಂದು ಸುಮಾರು 5:22 ಗಂಟೆಗೆ ಆಕಾಶದ ಉತ್ತುಂಗದಲ್ಲಿ ಕಾಣಿಸಿಕೊಳ್ಳುತ್ತಾನೆ.

Advertisement
