# EPFO: EPFO ಚಂದಾದಾರರಿಗೆ ಗುಡ್ ನ್ಯೂಸ್! ಇನ್ನು ಮುಂದೆ ಕುಳಿತಲ್ಲಿಯೇ ಲಭ್ಯವಿದೆ ಈ ಸೇವೆಗಳು!

- Link: https://hosakannada.com/interesting/good-news-for-epfo-subscribers/
- Published: 2023-05-30T15:48:22+00:00
- Author: ಕಾವ್ಯ ವಾಣಿ

EPFO: ಪಿಂಚಣಿ ಯೋಜನೆಯಾಗಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಯನ್ನು (Employees provident
fund organisation-EPFO) 1995 ರಲ್ಲಿ ಆರಂಭಿಸಲಾಗಿದ್ದು ಇದರ ಅಡಿಯಲ್ಲಿ ಪಿಎಫ್ ಹೊಂದಿರುವವರಿಗೆ
ಪಿಂಚಣಿ ಪಡೆಯುವ ಅವಕಾಶ ನೀಡಲಾಗಿದೆ.

Sponsored

ನೌಕರರ ಭವಿಷ್ಯ ನಿಧಿ (employees’ provident fund – EPF) ಸದಸ್ಯರಿಗೆ ಸಿಹಿ ಸುದ್ದಿ ಒಂದನ್ನು
ನೀಡಿದೆ. ಹೌದು, ಇಪಿಎಫ್‌ಒ ಹೊಸ ಸೇವೆಯನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ, ನೀವು ಎಲ್ಲಿಂದಲಾದರೂ
ಮತ್ತು ಯಾವುದೇ ಸಮಯದಲ್ಲಿ ಇಪಿಎಫ್ ಖಾತೆಯ ಮಾಹಿತಿಯನ್ನು ಪಡೆಯಬಹುದು. ಮಾಹಿತಿ ಪಡೆಯಲು ಇಪಿಎಫ್‌ಒ
ಇ- ಪಾಸ್ಟುಕ್ ನೀಡಿದೆ.

Advertisement

Advertisement

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ನಿನ್ನೆ ಇ-ಪಾಸ್ ಬುಕ್ ಅನ್ನು ಬಿಡುಗಡೆ
ಮಾಡಿದ್ದು, ಇ-ಪಾಸ್ಟುಕ್ ಇಪಿಎಫ್‌ಒ ಸದಸ್ಯರಿಗೆ ಪ್ರಯೋಜನಕಾರಿ ಮತ್ತು ಅನುಕೂಲಕರವಾಗಿದೆ, ಅವರ ಖಾತೆಗಳ
ಹೆಚ್ಚಿನ ವಿವರಗಳನ್ನು ಗ್ರಾಫಿಕಲ್ ಪ್ರಾತಿನಿಧ್ಯದಲ್ಲಿ ವೀಕ್ಷಿಸಲು ಪ್ರಕಟಣೆಯಲ್ಲಿ ಪ್ರಕಟಿಸಲಾಗಿದೆ.

ಈ ಮೂಲಕ ಐಪಿಎಫ್ಒ ಸದಸ್ಯರು ತಮ್ಮ ದಾಖಲೆಗಳಿಗಾಗಿ ಇ-ಪಾಸ್ಟುಕ್ ಡೌನ್‌ಲೋಡ್ ಮಾಡಬಹುದು ಮತ್ತು ಮುದ್ರಿಸಬಹುದು.

 

ಇದನ್ನು ಓದಿ: [IPL 2023 final: IPL ಫೈನಲ್ ವೇಳೆ 2,000ಕ್ಕೂ ಅಧಿಕ ಕಾಂಡೋಮ್ ಡೆಲಿವರಿ! ಗ್ರೌಂಡಲ್ಲಿ ಹೆಚ್ಚು ಸೇಲ್ ಆಗಿದ್ದೇ ಕಾಂಡೋಮ್‌, ಬಿರಿಯಾನಿ! ](https://hosakannada.com/2023/05/30/delivery-of-over-2000-condoms-during-ipl-final/)

Advertisement
