# ಮತ್ತೆ ಏರಿತು ಚಿನ್ನದ ದರ! ಬೆಳ್ಳಿ ಬೆಲೆ ಎಷ್ಟು?

- Link: https://hosakannada.com/fashion/gold-and-silver-rate-today-6th-july/
- Published: 2022-07-06T05:22:20+00:00
- Author: Mallika

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ದರಕ್ಕಿಂತ ಕೊಂಚ ಏರಿಕೆ ಕಂಡು ಬಂದಿದೆ. ಇಂದು 
ದರದಲ್ಲಿ ಯಾವುದೇ ಏರಿಕೆ ಆಗದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
ಈ ದರದಲ್ಲಿ ಚಿನ್ನ ಖರೀದಿಗೆ ಇದು ಸೂಕ್ತ ಸಮಯವೇ ಎಂದು ನೀವು ಯೋಚಿಸಿ ಖರೀದಿಸುವುದು ಉತ್ತಮ.

Sponsored

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

Advertisement

Advertisement

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,813
8 ಗ್ರಾಂ – ರೂ. 38,50410 ಗ್ರಾಂ – ರೂ.48,130100 ಗ್ರಾಂ – ರೂ. 4,81,300

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,250
8 ಗ್ರಾಂ- ರೂ.42,00010 ಗ್ರಾಂ- ರೂ.52,500100 ಗ್ರಾಂ -ರೂ. 5,25,000

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.48,050 ( 22 ಕ್ಯಾರೆಟ್) ರೂ.52,420( 24 ಕ್ಯಾರೆಟ್)
ಮುಂಬೈ : ರೂ.48,100 ( 22
ಕ್ಯಾರೆಟ್) ರೂ.52,470( 24 ಕ್ಯಾರೆಟ್)ದೆಹಲಿ : ರೂ.48,100 ( 22 ಕ್ಯಾರೆಟ್) ರೂ.52,470( 24 
ಕ್ಯಾರೆಟ್)ಕೊಲ್ಕತ್ತಾ : ರೂ.48,100 ( 22 ಕ್ಯಾರೆಟ್) ರೂ.52,470( 24 ಕ್ಯಾರೆಟ್)ಬೆಂಗಳೂರು : 
ರೂ.48,130 ( 22 ಕ್ಯಾರೆಟ್) ರೂ.52,500( 24 ಕ್ಯಾರೆಟ್)ಹೈದರಾಬಾದ್ : ರೂ.48,100 ( 22 ಕ್ಯಾರೆಟ್)
ರೂ.52,470( 24 ಕ್ಯಾರೆಟ್)ಕೇರಳ : ರೂ.48,100 ( 22 ಕ್ಯಾರೆಟ್) ರೂ.52,470( 24 ಕ್ಯಾರೆಟ್)ಮಂಗಳೂರು:
ರೂ.48,130 ( 22 ಕ್ಯಾರೆಟ್) ರೂ.52,500( 24 ಕ್ಯಾರೆಟ್)ಮೈಸೂರು : ರೂ.48,130 ( 22 ಕ್ಯಾರೆಟ್)
ರೂ.52,500( 24 ಕ್ಯಾರೆಟ್)ವಿಶಾಖಪಟ್ಟಣ : ರೂ.48,100 ( 22 ಕ್ಯಾರೆಟ್) ರೂ.52,470( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 64.70
8 ಗ್ರಾಂ : ರೂ. 517.6010 ಗ್ರಾಂ : ರೂ. 647100 ಗ್ರಾಂ : ರೂ.6,4701 
ಕೆಜಿ : ರೂ. 64,700

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 64,700 ರೂ, ಮೈಸೂರು- 58,900
ರೂ., ಮಂಗಳೂರು- 58,900 ರೂ., ಮುಂಬೈ- 58,900 ರೂ, ಚೆನ್ನೈ- 64,700 ರೂ ದೆಹಲಿ- 58,900 ರೂ, 
ಹೈದರಾಬಾದ್- 64,700 ರೂ, ಕೊಲ್ಕತ್ತಾ- 58,900 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ
ಬೆಲೆಗಿಂತ ಸ್ವಲ್ಪ ಮಟ್ಟಿನ ಏರಿಕೆ ಕಂಡು ಬಂದಿದ್ದು, ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಇಳಿಕೆ ಕಂಡುಬಂದಿದೆ.

Advertisement
