# Rashmika Mandanna: ರಶ್ಮಿಕಾ-ವಿಜಯ್‌ ದೇವರಕೊಂಡ ನಿಶ್ಚಿತಾರ್ಥ, ಫೆಬ್ರವರಿಯಲ್ಲಿ ಮದುವೆ

- Link: https://hosakannada.com/entertainment/secretley-engaged-rashmika-vijay-deverakonda/
- Published: 2025-10-04T09:17:45+00:00
- Author: ಹೊಸಕನ್ನಡ ನ್ಯೂಸ್

Rashmika Mandanna Engagement: ನಟಿ ರಶ್ಮಿಕಾ ಮತ್ತು ವಿಜಯ್‌ ದೇವರಕೊಂಡ ಅವರ ಎಂಗೇಜ್‌ಮೆಂಟ್‌
ನಡೆದಿದೆ. ಇದು ಕೇವಲ ಅವರಿಬ್ಬರ ಕುಟುಂಬಸ್ಥರು ಮತ್ತು ಕೆಲವೇ ಕೆಲವು ಆತ್ಮೀಯರ ಸಮ್ಮುಖದಲ್ಲಿ ನಡೆದಿದ್ದು,
ಈ ಜೋಡಿ ಎಲ್ಲಿಯೂ ತಮ್ಮ ಫೋಟೋ ರಿವೀಲ್‌ ಆಗದಂತೆ ನೋಡಿಕೊಂಡಿದ್ದಾರೆ.

Sponsored

ಮುಂದಿನ ಫೆಬ್ರವರಿ 2026 ರಲ್ಲಿ ಇವರಿಬ್ಬರು ಹಸಮಣೆ ಏರಲಿದ್ದಾರೆ ಎನ್ನಲಾಗಿದೆ. ಇದು ಡೆಸ್ಟಿನೇಷನ್‌
ವೆಡ್ಡಿಂಗ್‌ ಅಂದರೆ ಇವರಿಬ್ಬರು ಎಲ್ಲೋ ದೂರದಲ್ಲಿ ಅವರಿಗಿಷ್ಟವಾದ ಸ್ಥಳದಲ್ಲಿ ಮದುವೆಯಾಗಲಿದ್ದಾರೆ.

Advertisement

Advertisement

[ಇದನ್ನೂ ಓದಿ:Kateel: ಕಟೀಲು ದೇಗುಲ: ಸೇವಾದರದಲ್ಲಿ ಸ್ವಲ್ಪ ಇಳಿಕೆ](https://hosakannada.com/2025/10/04/kateel-temple-slight-reduction-in-service-charges/)

ಸೀಕ್ರೇಟ್‌ ನಿಶ್ಚಿತಾರ್ಥವು ವಿಜಯ್‌ ದೇವರಕೊಂಡ ನಿವಾಸದಲ್ಲಿ ಆಗಿದೆ ಎನ್ನಲಾಗುತ್ತಿದೆ. ಗುಟ್ಟಾಗಿ
ನಿಶ್ಚಿತಾರ್ಥ ಮಾಡಿದ್ದು, ಅವರಿಬ್ಬರ ಕೆರಿಯರ್‌ ದೃಷ್ಟಿಯಿಂದ ಎನ್ನಲಾಗುತ್ತಿದೆ. ಇವರಿಬ್ಬರು ಸಾಕಷ್ಟು
ಸಿನಿಮಾಗಳಲ್ಲಿ ನಟಿಸುತ್ತಿದ್ದು, ಸಿನಿಮಾ ರಿಲೀಸ್‌ಗೆ ತೊಂದರೆಯಾಗಬಾರದು ಎಂದು ಎಂಗೇಜ್‌ಮೆಂಟ್‌ ಸುದ್ದಿಯನ್ನು
ಇವರಿಬ್ಬರು ಬಹಿರಂಗ ಪಡಿಸುತ್ತಿಲ್ಲ ಎನ್ನಲಾಗಿದೆ.

Advertisement
