# Manju Pavagada Engagement : ಮಂಜುಪಾವಗಡ ಮದುವೆ ಫಿಕ್ಸ್‌; ಮದುವೆಯಾಗುತ್ತಿರುವ ಹುಡುಗಿ ಯಾರು? ಇಲ್ಲಿದೆ ಮಾಹಿತಿ

- Link: https://hosakannada.com/entertainment/manju-pavagada-engagement/
- Published: 2024-10-05T08:44:59+00:00
- Author: ಹೊಸಕನ್ನಡ ನ್ಯೂಸ್

Manju Pavagada: ಬಿಗ್‌ಬಾಸ್‌ ಖ್ಯಾತಿ ಮಂಜು ಪಾವಗಡ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Sponsored

![](https://hosakannada.com/wp-content/uploads/2024/10/manju-pavagad1.jpg)

Advertisement

Advertisement

ತಮ್ಮ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಎಂಗೇಜ್ಮೆಂಟ್‌ ನಡೆದಿದೆ.

![](https://hosakannada.com/wp-content/uploads/2024/10/manju-pavagada-engagement_1200x630xt.
jpg)

ಮಂಜು ಅವರು ಬೆಂಗಳೂರು ಮೂಲದ ನಂದಿನಿ ಅವರ ಜೊತೆ ಮದುವೆ ನಿಶ್ಚಯವಾಗಿದೆ. ನವೆಂಬರ್‌ 13,14 ರಂದು 
ಮಂಜು ಅವರ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ.

![](https://hosakannada.com/wp-content/uploads/2024/10/MANJU-PAVAGADA.jpg)

Advertisement
