# Actor Upendra: ನಟ ಉಪೇಂದ್ರ ಆಸ್ಪತ್ರೆಗೆ ದಾಖಲು!

- Link: https://hosakannada.com/entertainment/actor-upendra-admitted-to-the-hospital/
- Published: 2025-05-05T17:53:02+00:00
- Author: ಹೊಸಕನ್ನಡ ನ್ಯೂಸ್

c ಇಂದು (ಮೇ 05) ಮಧ್ಯಾಹ್ನದ ಹೊತ್ತಿಗೆ ಹೊಟ್ಟೆಯುರಿ ಉಂಟಾದ ಕಾರಣ ಪ್ರಾಥಮಿಕ ಚಿಕಿತ್ಸೆಗಳನ್ನು 
ಮನೆಯಲ್ಲಿ ತೆಗೆದುಕೊಂಡರೂ ಅದು ಗುಣವಾಗದ ಕಾರಣ ತಮ್ಮ ಮನೆಯ ಹತ್ತಿರವಿರುವ ಸ್ಪರ್ಶ್‌ ಆಸ್ಪತ್ರೆಗೆ
ಮಧ್ಯಾಹ್ನ 3 ಗಂಟೆ ಸುಮಾರಿಗೆ ದಾಖಲಾಗಿದ್ದಾರೆ.

Sponsored

ಉಪೇಂದ್ರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಆರೋಗ್ಯದಲ್ಲಿ ಚೇತರಿಕೆಯಾಗಿದ್ದು,
ಅಭಿಮಾನಿಗಳು ಗಾಬರಿಪಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.

Advertisement

Advertisement

Advertisement
