# UPSC Exam Calendar 2024: ಯುಪಿಎಸ್​ಇ ಪರೀಕ್ಷೆಯ ಕ್ಯಾಲೆಂಡರ್ 2024 ಬಿಡುಗಡೆ ; ಸಿಎಸ್​ಇ, ಇನ್​ಡಿಎ ಮತ್ತು ಇತರ ಪರೀಕ್ಷಾ ದಿನಾಂಕಗಳ ವಿವರ ಇಲ್ಲಿದೆ

- Link: https://hosakannada.com/education/upsc-exam-calendar-2024-released-on-upsc-govt-in/
- Published: 2023-05-11T12:16:47+00:00
- Author: ವಿದ್ಯಾ ಗೌಡ

UPSC Exam Calendar 2024: ಯುಪಿಎಸ್​ಇ ಪರೀಕ್ಷೆಯ ಕ್ಯಾಲೆಂಡರ್ 2024 (UPSC Exam Calendar 
2024) ಬಿಡುಗಡೆಯಾಗಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) CSE, NDA I & II, CDS 
ಸೇರಿದಂತೆ ಹಲವು ನೇಮಕಾತಿ ಪರೀಕ್ಷೆಗಳಿಗೆ (Recruitment Exams) ಪರೀಕ್ಷಾ ಕ್ಯಾಲೆಂಡರ್ ಅನ್ನು 
ಬಿಡುಗಡೆ ಮಾಡಿದೆ. ಸಿಎಸ್​ಇ, ಇನ್​ಡಿಎ ಮತ್ತು ಇತರ ಪರೀಕ್ಷಾ ದಿನಾಂಕಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Sponsored

**ಪರೀಕ್ಷಾ ದಿನಾಂಕಗಳು:**
 NDA, NA, CDS ಮುಖ್ಯ ಪರೀಕ್ಷೆ- 1/8/2024 ಅಧಿಸೂಚನೆಯ ದಿನಾಂಕ- ಮೇ
15, 2024 ಅಪ್ಲಿಕೇಶನ್ ದಿನಾಂಕ – ಜೂನ್ 4, 2024. ನಾಗರಿಕ ಸೇವೆಗಳ (ಪ್ರಿಲಿಮ್ಸ್) ಪರೀಕ್ಷೆ – 
ಮೇ 26, 2024 ಅಧಿಸೂಚನೆ- ಫೆಬ್ರವರಿ 14, 2024 ನೋಂದಣಿಗಳು -ಮಾರ್ಚ್ 5, 2024 ರಿಂದ ಪ್ರಾರಂಭ. 
UPSC ಮೈನ್ಸ್ ಪರೀಕ್ಷೆ – ಸೆಪ್ಟೆಂಬರ್ 20, 2024.

Advertisement

Advertisement

ಮುಂದಿನ ವರ್ಷದಲ್ಲಿ ಈ ಪರೀಕ್ಷೆಗಳಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು (Students) ಅಧಿಕೃತ ವೆಬ್‌ಸೈಟ್
[upsc.gov.in](http://upsc.gov.in) ನಲ್ಲಿ ಸಂಪೂರ್ಣ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.

UPSC ಪರೀಕ್ಷೆಯ ಕ್ಯಾಲೆಂಡರ್ 2024 ಡೌನ್‌ಲೋಡ್ ಮಾಡೋದು ಹೇಗೆ?

• ಅಧಿಕೃತ ವೆಬ್‌ಸೈಟ್‌ [upsc.gov.in](http://upsc.gov.in) ಗೆ ಭೇಟಿ ನೀಡಿ.
 • ಪರೀಕ್ಷೆಯ 
ಟ್ಯಾಬ್ ಮೇಲೆ ಕ್ಲಿಕ್ ಮಾಡಿ • ಕ್ಯಾಲೆಂಡರ್ ವಿಭಾಗವನ್ನು ಆಯ್ಕೆ ಮಾಡಿ ಮತ್ತು ‘ವಾರ್ಷಿಕ ಕ್ಯಾಲೆಂಡರ್
2024’ ಮೇಲೆ ಕ್ಲಿಕ್ ಮಾಡಿ • ಸಂಪೂರ್ಣ ವೇಳಾಪಟ್ಟಿ ಕಾಣಿಸುತ್ತದೆ • ಡೌನ್‌ಲೋಡ್ ಮಾಡಿ ಮತ್ತು ಪ್ರತಿಯನ್ನು
ಇಟ್ಟುಕೊಳ್ಳಿ.

ಇದನ್ನೂ ಓದಿ:[Darshan-Umapathy gowda: ಏನಿದು ನಟ ದರ್ಶನ್‌ -ಉಮಾಪತಿ ಗಲಾಟೆ! ಪರ್ಸನಲ್‌ ವಿಷಯ ಮಾತಾಡೋಕೆ ನನಗೆ ಎರಡು ನಿಮಷ ಸಾಕೆಂದು ಯಾಕಂದ್ರು ಉಮಾಪತಿ?!](https://hosakannada.com/2023/05/11/umapathy-srinivas-gowda-counter-to-actor-darshan-toogudeepa/)

 

Advertisement
