# SSLC Result : ಲಾಯಿಲ ಸೆಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ- ಶೇ 100ಫಲಿತಾಂಶ, 622 ಅಂಕಂಗಳೊಂದಿಗೆ ರಾಜ್ಯಕ್ಕೆ 4ನೇ ಸ್ಥಾನ ಪಡೆದು ತಾಲೂಕಿಗೆ ಪ್ರಥಮನಾದ ಚಿರಾಗ್ ನಾಯಕ್

- Link: https://hosakannada.com/education/laila-saint-marys-english-medium-school-sslc-result/
- Published: 2026-04-24T00:04:38+00:00
- Author: ಹೊಸಕನ್ನಡ ನ್ಯೂಸ್

SSLC Result : ಲಾಯಿಲ ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಗೆ ಶೇಖಡ 100 ಫಲಿತಾಂಶದ ಕಲಿಸಿದೆ 625
ರಲ್ಲಿ 622 ಅಂಕಗಳಿಸಿ ಚಿರಾಗ್ ನಾಯಕ್‌ ರಾಜ್ಯಕ್ಕೆ ನಾಲ್ಕನೇ ಸ್ಥಾನ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

Sponsored

ಒಟ್ಟು 90 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇಕಡ 100 ಫಲಿತಾಂಶ ದಾಖಲಿಸಿದ್ದಾರೆ.
51 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 39 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

Advertisement

Advertisement

ತನುಷ್ ರೈ 616, ಲಿನ್ ಮರಿಯಾ 608, ದಾತ್ರಿ ಪ್ರಭು 608,ಮನಸ್ವಿ 608, ಪ್ರಜ್ವಲ್ ಲಾಸ್ರದೋ 608 
ಅತೀ ಹೆಚ್ಚು ಅಂಕ ಗಳಿಸಿದ್ದಾರೆ. ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕರು
ಹಾಗೂ ಪೋಷಕರು ಅಭಿನಂದಿಸಿದ್ದಾರೆ.

Advertisement
