# ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿ

- Link: https://hosakannada.com/education/important-news-for-second-puc-students/
- Published: 2026-10-29T09:24:15+00:00
- Author: ಹೊಸಕನ್ನಡ ನ್ಯೂಸ್

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನೀರ್ಣಯ ಮಂಡಳಿಯು ಪ್ರಸ್ತಕ ಶೈಕ್ಷಣಿಕ ವರ್ಷ 
2026-2027ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ವೇಳಾಪಟ್ಟಿ ಪ್ರಕಟ ಮಾಡಲಾಗಿದೆ. ಈ ವೇಳಾಪಟ್ಟಿ
ಪ್ರಕಾರ, **2027 ಫೆಬ್ರವರಿ 27ರಿಂದ ಮಾರ್ಚ್ 18ರವರೆಗೆ ನಡೆಯಲಿವೆ.** ಎಲ್ಲ ಭಾಷೆಯ ಪರೀಕ್ಷೆಗಳು
ಇದೇ ಅವಧಿಯಲ್ಲಿ ಜರುಗಲಿದ್ದು, ಪಿಯುಸಿ ವಿದ್ಯಾರ್ಥಿಗಳು ಮತ್ತು ಪೋಷಕರು ವೇಳಾಪಟ್ಟಿ ಗಮನಿಸುವಂತೆ
ಮಂಡಳಿ ಕೋರಿದೆ.

Sponsored

Advertisement

Advertisement

Advertisement
