# Excel College : ದ್ವಿತೀಯ ಪಿಯುಸಿಯಲ್ಲಿ ಗುರುವಾಯನಕೆರೆ ‘ಎಕ್ಸೆಲ್ ಕಾಲೇಜು’ ಅಭೂತ ಪೂರ್ವ ಸಾಧನೆ – ರಾಜ್ಯದ 10 ಅಗ್ರ ಸ್ಥಾನಿಗಳಲ್ಲಿ ಸಂಸ್ಥೆಯ 50 ವಿದ್ಯಾರ್ಥಿಗಳು

- Link: https://hosakannada.com/education/excel-achieves-unprecedented-achievement-in-second-puc-50-students-of-the-institute-among-the-top-10-in-the-state/
- Published: 2026-04-10T09:01:35+00:00
- Author: ಹೊಸಕನ್ನಡ ನ್ಯೂಸ್

Excel College : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ಗುರುವಾಯನಕೆರೆ ಎಕ್ಸೆಲ್
ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದಾಖಲೆಯ ಫಲಿತಾಂಶ ನೀಡಿದ್ದಾರೆ .  ರಾಜ್ಯದ ಹತ್ತು ಅಗ್ರ 
ಸ್ಥಾನಿಗಳಲ್ಲಿ ಎಕ್ಸೆಲ್ ನ 50 ವಿದ್ಯಾರ್ಥಿಗಳಿರುವುದು ವಿಶೇಷ.

Sponsored

**ಬೆಳ್ತಂಗಡಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಬಾಚಿಕೊಂಡ ಎಕ್ಸೆಲ್ **

Advertisement

Advertisement

ದ್ವಿತೀಯ ಪಿಯುಸಿಯ ಅಗ್ರಸ್ಥಾನಿಗಳಲ್ಲಿ  

ಯಾನ ಪೊನ್ನಮ್ಮ 597, 

ಶ್ರೀವತ್ಸ 597,

ಅಕ್ಷಯ್ 595, 

ಶಿಲ್ಪಿತ ಎಚ್ ಎಸ್ 594,

ರೋಹಿತ್ ಮಹಾಂತೇಶ ಹಳೆ ಗೌಡರ್ 594,  

ಸುಷ್ಮಿತ- 594

ಅನಿಶಾ – 594

ಶಿಲ್ಪಿತಾ ಹೆಚ್ ಎಸ್- 594

ಮೋನಿಕಾ ಹೆಚ್ – 593

ಅನ್ವೇಷಾ ಜಿ ಭಟ್ – 592

ಕಾಶ್ಮೀ ವಿ ಯು – 592

ನಿಶ್ಚಿತಾ ಸಿ- 592

ಪರೇಶ್ ಪಿ ಗೋವಂಕರ್- 592

ಪ್ರಗತಿ ಎಂ ಆರ್- 592

ರಿಹಾ ಪರ್ವಿನ್ – 592

ಅಭೀಷ್ಟ – 592

ಆಶಿತಾ – 592

ಕೃಪಾಶ್ರೀ- 592

ಯುಕ್ತಿ- 592

ಅಖಿಲ್ ಅನಿಲ್- 591

ಭೂಮಿಕಾ- 591

ಮನ್ವಿತ್ ಕೃಷ್ಣ ಎಸ್ ವಿ- 591

ಮಿಶ್ಬಾ- 591

ಅಭಿನವ್ – 590

ಅದವಿಯ ಯು- 590

ಅಶ್ರೀಫಾ ಫಾತಿಮಾ – 590

ಅಕ್ಷರಾ -590

ಧನ್ಯಶ್ರೀ – 590

ದರ್ಶನ್ ರಾವ್ – 590

ಕೌಶಲ್ ಎಲ್ ಕುಲಾಲ್ – 590

ನಿತ್ಯಾ ಶಿವಪ್ರಸಾದ್ ದಿಂಡೆ- 590

ಪಿ ಪೂರ್ವಿ ಶಾನ್ ಭಾಗ್ -590

ಸೌಧಾ ಅಂಬರ್ – 590

ತಜ್ಞಾ ಟಿ ಎಸ್ – 590

ವಿವೇಕ್ ಎಸ್ ಭಟ್ – 590 ರಾಜ್ಯದ ಟಾಪ್ 10ರಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ 5 ವಿದ್ಯಾರ್ಥಿಗಳನ್ನು ಏಮ್ಸ್ ಗೆ, ಮತ್ತೊಬ್ಬನನ್ನು ಜಿಪ್ಮಾರ್ ಗೆ ಕಳುಹಿಸಿದ
ಹಿರಿಮೆಯ ಎಕ್ಸೆಲ್ ನಿಂದ 248 ವಿದಾರ್ಥಿಗಳನ್ಮು ಮೆಡಿಕಲ್ ಕೋರ್ಸ್ ಗೆ ಹೋಗಿರುವುದನ್ನು ಸ್ಮರಿಸಿಕೊಳ್ಳಬಹುದು.
ಐ ಐ ಟಿ,ಎನ್ ಐ ಐ ಟಿ ಗಳಿಗೆ ಕೂಡಾ ಎಕ್ಸೆಲ್ ನಿಂದ 8 ವಿದ್ಯಾರ್ಥಿಗಳು ಆಯ್ಕೆ ಯಶಗಿರುವುದನ್ನು ಸ್ಮರಿಸ
ಬಹುದು

Advertisement
