# ಸಿಬಿಎಸ್‌ಇ 10,12 ನೇ ತರಗತಿ ಬೋರ್ಡ್‌ ಪರೀಕ್ಷೆ 2027 ರ ವೇಳಾಪಟ್ಟಿ ಪ್ರಕಟ

- Link: https://hosakannada.com/education/cbse-10th-and-12th-board-exam-2027-schedule-released/
- Published: 2026-11-06T15:04:04+00:00
- Author: ಹೊಸಕನ್ನಡ ನ್ಯೂಸ್

**ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 2027 ನೇ ಸಾಲಿನ 10 ಮತ್ತು 12ನೇ ತರಗತಿಯ ಬೋರ್ಡ್‌
ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡೂ ತರಗತಿಗಳ ಪರೀಕ್ಷೆಗಳು 2027ರ ಫೆ. 16 ರಿಂದ
ಆರಂಭವಾಗಲಿದ್ದು, ಪರೀಕ್ಷೆಗಳು ಬೆಳಗ್ಗೆ 10.30ಕ್ಕೆ ಪ್ರಾರಂಭವಾಗಲಿದೆ.**

Sponsored

**CBSE 10ನೇ ತರಗತಿ ಪರೀಕ್ಷೆ 2027: ವಿಷಯವಾರು ವೇಳಾಪಟ್ಟಿ**

Advertisement

Advertisement

 1.  ಗಣಿತ (ಬೇಸಿಕ್ ಮತ್ತು ಸ್ಟ್ಯಾಂಡರ್ಡ್): ಫೆಬ್ರವರಿ 17, 2027 (ಬುಧವಾರ).
 2.  ವಿಜ್ಞಾನ: ಫೆಬ್ರವರಿ 22, 2027 (ಸೋಮವಾರ).
 3.  ಇಂಗ್ಲಿಷ್ (ಕಮ್ಯುನಿಕೇಟಿವ್ ಮತ್ತು ಲ್ಯಾಂಗ್ವೇಜ್ ಆ್ಯಂಡ್ ಲಿಟರೇಚರ್): ಫೆಬ್ರವರಿ 27, 2027 (
     ಶನಿವಾರ).
 4.  ಹಿಂದಿ ಕೋರ್ಸ್ ಎ ಮತ್ತು ಬಿ: ಮಾರ್ಚ್ 2, 2027 (ಮಂಗಳವಾರ).
 5.  ಪಂಜಾಬಿ, ಬಂಗಾಳಿ, ತಮಿಳು, ಮರಾಠಿ, ಗುಜರಾತಿ, ಉರ್ದು ಕೋರ್ಸ್ ಎ, ಮಣಿಪುರಿ ಮತ್ತು ತೆಲುಗು: ಮಾರ್ಚ್
     3, 2027 (ಬುಧವಾರ).
 6.  ಮಲಯಾಳಂ, ಒಡಿಯಾ, ಅಸ್ಸಾಮಿ, ಕನ್ನಡ, ಸಿಂಧಿ, ನೇಪಾಳಿ ; ಫೆಬ್ರವರಿ 27, 2027 (ಶನಿವಾರ).
 7.  ಸಂಸ್ಕೃತ, ಅರೇಬಿಕ್, ಗುರುಂಗ್, ತಮಾಂಗ್ ಮತ್ತು ಶೆರ್ಪಾ: ಮಾರ್ಚ್ 1, 2027 (ಸೋಮವಾರ).
 8.  ತೆಲುಗು, ರಷ್ಯನ್, ಪರ್ಷಿಯನ್, ಮತ್ತು ಇತರೆ ಭಾಷಾ ವಿಷಯಗಳು: ಮಾರ್ಚ್ 4, 2027 (ಗುರುವಾರ).
 9.  ಫ್ರೆಂಚ್: ಮಾರ್ಚ್ 6, 2027 (ಶನಿವಾರ).
 10. ಸಮಾಜ ವಿಜ್ಞಾನ: ಮಾರ್ಚ್ 8, 2027 (ಸೋಮವಾರ).
     ಪರೀಕ್ಷೆಯ ಸಮಯ: ಎಲ್ಲಾ ಪರೀಕ್ಷೆಗಳು ಬೆಳಗ್ಗೆ 
     10:30ರಿಂದ ಆರಂಭವಾಗಲಿವೆ.

**CBSE 12ನೇ ತರಗತಿ ಪರೀಕ್ಷೆ 2027: ವಿಷಯವಾರು ವೇಳಾಪಟ್ಟಿ**

 1.  ಭೌತಶಾಸ್ತ್ರ (Physics): ಫೆಬ್ರವರಿ 16, 2027 (ಮಂಗಳವಾರ).
 2.  ಅಕೌಂಟೆನ್ಸಿ (Accountancy): ಫೆಬ್ರವರಿ 23, 2027 (ಮಂಗಳವಾರ).
 3.  ಭೂಗೋಳಶಾಸ್ತ್ರ (Geography): ಫೆಬ್ರವರಿ 25, 2027 (ಗುರುವಾರ).
 4.  ರಸಾಯನಶಾಸ್ತ್ರ (Chemistry): ಫೆಬ್ರವರಿ 27, 2027 (ಶನಿವಾರ).
 5.  ಮನೋವಿಜ್ಞಾನ (Psychology): ಮಾರ್ಚ್ 2, 2027 (ಮಂಗಳವಾರ).
 6.  ಪಂಜಾಬಿ, ಬಂಗಾಳಿ, ತಮಿಳು, ತೆಲುಗು, ಮರಾಠಿ, ಗುಜರಾತಿ, ಮಲಯಾಳಂ, ಒಡಿಯಾ, ಅಸ್ಸಾಮಿ, ಕನ್ನಡ ಮತ್ತು
     ಇತರೆ ಪ್ರಾದೇಶಿಕ ಭಾಷೆಗಳು: ಮಾರ್ಚ್ 3, 2027 (ಬುಧವಾರ).
 7.  ಇಂಗ್ಲಿಷ್ ಕೋರ್ ಮತ್ತು ಎಲೆಕ್ಟಿವ್: ಮಾರ್ಚ್ 5, 2027 (ಶುಕ್ರವಾರ).
 8.  ಗಣಿತ ಮತ್ತು ಅಪ್ಲೈಡ್ ಮ್ಯಾಥಮೆಟಿಕ್ಸ್: ಮಾರ್ಚ್ 9, 2027 (ಮಂಗಳವಾರ).
 9.  ಹಿಂದಿ ಕೋರ್ ಮತ್ತು ಎಲೆಕ್ಟಿವ್: ಮಾರ್ಚ್ 13, 2027 (ಶನಿವಾರ).
 10. ಅರ್ಥಶಾಸ್ತ್ರ (Economics): ಮಾರ್ಚ್ 16, 2027 (ಮಂಗಳವಾರ).
 11. ರಾಜ್ಯಶಾಸ್ತ್ರ (Political Science): ಮಾರ್ಚ್ 19, 2027 (ಶುಕ್ರವಾರ).
 12. ಜೀವಶಾಸ್ತ್ರ (Biology): ಮಾರ್ಚ್ 25, 2027 (ಗುರುವಾರ).
 13. ಇತಿಹಾಸ (History): ಮಾರ್ಚ್ 27, 2027 (ಶನಿವಾರ).
 14. ಸಮಾಜಶಾಸ್ತ್ರ (Sociology): ಮಾರ್ಚ್ 30, 2027 (ಮಂಗಳವಾರ).
 15. ಕಂಪ್ಯೂಟರ್ ಸೈನ್ಸ್, ಇನ್ಫರ್ಮ್ಯಾಟಿಕ್ಸ್ ಪ್ರಾಕ್ಟೀಸಸ್ ಮತ್ತು ಮಾಹಿತಿ ತಂತ್ರಜ್ಞಾನ: ಮಾರ್ಚ್
     31, 2027 (ಬುಧವಾರ).
 16. ವ್ಯವಹಾರ ಅಧ್ಯಯನ ಮತ್ತು ವ್ಯವಹಾರ ಆಡಳಿತ: ಏಪ್ರಿಲ್ 1, 2027 (ಗುರುವಾರ)

> CBSE has finalised the Date Sheets for the Board Examinations scheduled to commence
> on 16 February 2027 (Tuesday). In Class X, students will appear in 83 subjects
> and in Class XII, students will appear in 121 subjects. The Date Sheets are being
> released 101 days in advance of the… [pic.twitter.com/GCjQSvyzrR](https://t.co/GCjQSvyzrR)
> — ANI (@ANI) [November 6, 2026](https://x.com/ANI/status/2118704229787599115?ref_src=twsrc%5Etfw)

**ವೇಳಾಪಟ್ಟಿ ಡೌನ್‌ಲೋಡ್‌ ಮಾಡುವ ವಿಧಾನ:ಮಂಡಳಿಯ ಅಧಿಕೃತ ವೆಬ್‌ಸೈಟ್‌ [cbse.gov.in](https://cbse.gov.in)
ಅಥವಾ [cbseacademic.nic.in ](https://cbseacademic.nic.in)ಗೆ ಭೇಟಿ ನೀಡಿ
ಮುಖಪುಟದಲ್ಲಿರುವ
CBSE 10th and 12th date sheet 2027 ಲಿಂಕ್‌ ಮೇಲೆ ಕ್ಲಿಕ್‌ ಮಾಡಿಪರೀಕ್ಷಾ ವೇಳಾಪಟ್ಟಿಯ ಪಿಡಿಎಫ್‌
ಕಾಣುತ್ತದೆ.ವೇಳಾಪಟ್ಟಿಯ ಪಿಡಿಎಫ್‌ ಡೌನ್‌ಲೋಡ್‌ ಮಾಡಿ

ಇದರ ಜೊತೆಗೆ 10,12 ನೇ ತರಗತಿಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಿಬಿಎಸ್‌ಇ ಬಿಡುಗಡೆ ಮಾಡಿದೆ.
ವಿದ್ಯಾರ್ಥಿಗಳು cbseacademic.nic.in ವೆಬ್‌ಸೈಟ್‌ಗೆ ಭೇಟಿ ನೀಡಿ ತರಗತಿ, ವಿಷಯವಾರುಗಳ ಮೇಲೆ 
ಕ್ಲಿಕ್‌ ಮಾಡಿ ಮಾದರಿ ಪ್ರಶ್ನೆ ಪತ್ರಿಕೆಗಳ ಪಿಡಿಎಫ್‌ ಅನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಬಹುದು.

Advertisement
