# ಉಡುಪಿ: ಗಾಜಿನ ಬ್ಲಾಕ್‌ ಬಿದ್ದು ವ್ಯಕ್ತಿ ಸಾವು

- Link: https://hosakannada.com/death/udupi-man-dies-after-glass-block-falls/
- Published: 2026-10-27T03:50:37+00:00
- Author: ಹೊಸಕನ್ನಡ ನ್ಯೂಸ್

**ಉಡುಪಿ: ಖಾಸಗಿ ಗಾಜು ಫ್ಯಾಕ್ಟರಿಯಲ್ಲಿ ಗಾಜಿನ ಬ್ಲಾಕ್‌ಗಳನ್ನು ಅನ್‌ಲೋಡ್‌ ಮಾಡುತ್ತಿರುವ ವೇಳೆ
ಸಂಭವಿಸಿದ ಅವಘಡದಲ್ಲಿ ಸಾಮಾಜಿಕ ಕಾರ್ಯಕರ್ತ ಸುನಿಲ್‌ ಬೈಲಕೆರೆ (48) ಅ.26 ರಂದು ಸಾವಿಗೀಡಾಗಿದ್ದಾರೆ.**

Sponsored

ಗಾಜಿನ ಬ್ಲಾಕ್‌ ಬಿದ್ದ ಪರಿಣಾಮ ಎದೆಯ ಭಾಗ ಜಜ್ಜಿ ಹೋಗಿದ್ದು, ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ
ದಾಖಲಿಸಲು ಕರೆದೊಯ್ಯುವಾಗ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ನಗರ ಪೊಲೀಸ್‌ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.

Advertisement

Advertisement

Advertisement
