# ಸುರತ್ಕಲ್‌: ವ್ಯಕ್ತಿ ಆತ್ಮಹತ್ಯೆ ಪ್ರಕರಣ: ಶಾಸಕ ಭರತ್‌ ಶೆಟ್ಟಿ ಮಧ್ಯಸ್ಥಿಕೆ, ಪ್ರತಿಭಟನೆ ಅಂತ್ಯ

- Link: https://hosakannada.com/death/suratkal-suicide-case-of-a-man-mla-bharat-shetty-mediates-protest-ends/
- Published: 2026-10-27T16:08:03+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು: ಪೊಲೀಸ್‌ ವಿಚಾರಣೆಗೆ ಮನನೊಂದ ಸುರತ್ಕಲ್‌ನ ಹೊಸಬೆಟ್ಟು ನಿವಾಸಿ ಸೋಮನಾಥ (48) ಆತ್ಮಹತ್ಯೆ
ಮಾಡಿಕೊಂಡಿದ್ದಾರೆ ಎನ್ನುವ ಆರೋಪದಲ್ಲಿ ಸುರತ್ಕಲ್‌ ಪೊಲೀಸ್‌ ಠಾಣೆಯ ಎದುರು ಮಂಗಳವಾರ ಸ್ಥಳೀಯರು 
ಮೃತದೇಹವಿಟ್ಟು ಪ್ರತಿಭಟನೆ ಮಾಡಿದರು.

Sponsored

ಈ ಸಂದರ್ಭದಲ್ಲಿ ಶಾಸಕ ಡಾ.ವೈ ಭರತ್‌ ಶೆಟ್ಟಿ ಅವರ ಮಧ್ಯಸ್ಥಿಕೆಯಲ್ಲಿ ಪ್ರತಿಭಟನಾಕಾರರ ಮತ್ತು ಪೊಲೀಸರ
ನಡುವೆ ಮಾತುಕತೆ ನಡೆದು, ಪ್ರತಿಭಟನೆ ಅಂತ್ಯಗೊಂಡಿದೆ.

Advertisement

Advertisement

ಪ್ರತಿಭಟನೆಯಿಂದ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ಸಂಚಾರ ವ್ಯತ್ಯಯವು ನಿವಾರಣೆಯಾಯಿತು.

Advertisement
