# ಮೃತರ ಗುರುತು ಪತ್ತೆಗೆ ಮನವಿ

- Link: https://hosakannada.com/death/request-for-identification-of-the-deceased/
- Published: 2026-10-30T09:14:54+00:00
- Author: ಹೊಸಕನ್ನಡ ನ್ಯೂಸ್

ದಿನಾಂಕ: 30-10-2026 ರಂದು ಬೆಳಿಗ್ಗೆ 08-00 ಗಂಟೆ ಸುಮಾರಿಗೆ ಸುಮಾರು 50-55 ವರ್ಷ ಪ್ರಾಯದ ಅಪರಿಚಿತ
ಗಂಡಸು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಧರ್ಮಸ್ಥಳ
ಶ್ರೀಮುಡಿ ಭವನದ ಬಳಿ ವರಾಂಡದಲ್ಲಿ ಯಾವುದೋ ಖಾಯಿಲೆ ಅಥವಾ ಇನ್ಯಾವುದೋ ಕಾರಣದಿಂದ ಮಲಗಿದ್ದಲಿಯೇ ಮೃತಪಟ್ಟಿದ್ದಾರೆ.
ಮೃತರ ವಯಸ್ಸು ಸುಮಾರು 50-55 ವರ್ಷ, ಎತ್ತರ 5.7 ಅಡಿ, ದೃಡಕಾಯ ಶರೀರ, ಕಪ್ಪು ಮೈಬಣ್ಣ, ದಂಡು ಮುಖ,
ಮುಖದಲ್ಲಿ ಕಪ್ಪು ಮೀಸೆ, ತಲೆಯಲ್ಲಿ ಅರ್ಧ ಇಂಚು ಉದ್ದದ ಕಪ್ಪು ಕೂದಲು, ಹೊಟ್ಟೆಯ ಬಲ ಭಾಗದಲ್ಲಿ ಕಪ್ಪು
ಎಳ್ಳು ಮಚ್ಚೆ ಗುರುತು ಇದ್ದು, ಮೃತದೇಹದ ಮೈಮೇಲೆ ಶರ್ಟ್‌ ನ ಕುತ್ತಿಗೆ ಪಟ್ಟಿಯ ಒಳಗೆ 42 ಎಂದು ಬರೆದಿರುವ
ಕ್ರೀಂ ಬಣ್ಣದ ಉದ್ದ ತೋಳಿನ ಶರ್ಟ್-01‌, ಬಿಳಿ ಬಣ್ಣದ ಸ್ಯಾಂಡೋ ಬನಿಯನ್-01‌, ಕಪ್ಪು ಬಣ್ಣದ ಪ್ಯಾಂಟ್-
01 ಮತ್ತು JOSH DIXCY SCOTT ಎಂದು ಬರೆದಿರುವ ನೀಲಿ ಬಣ್ಣದ ಒಳಚಡ್ಡಿ-01 ನ್ನು ಧರಿಸಿರುತ್ತಾರೆ.

Sponsored

ಮೃತರ ವಾರೀಸುದಾರರು ಪತ್ತೆಯಾದಲ್ಲಿ 08256 277253, E-Mail ID [dharmasthalamaq@ksp.gov.in](https://hosakannada.com/death/request-for-identification-of-the-deceased/dharmasthalamaq@ksp.gov.in)

PSI DHARMASTHALA: 7795424204, 8277986447.CPI BELTHANGADY: 9480805336, Dist Control:
0824-2220500, ಗೆ ಸಂಪರ್ಕಿಸಬೇಕಾಗಿ ಈ ಮೂಲಕ ಕೋರಲಾಗಿದೆ.

Advertisement

Advertisement

Advertisement
