# ಇಂದಬೆಟ್ಟು ಪಲ್ಲದಕೋಡಿ ನಿವಾಸಿ ಜಗದೀಶ್ ಹೃದಯಘಾತಕ್ಕೆ ಬಲಿ!!

- Link: https://hosakannada.com/death/jagadish-a-resident-of-indabettu-died-of-a-heart-attack/
- Published: 2026-06-15T12:45:47+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಇಲ್ಲಿಯ ಪಲ್ಲದಕೋಡಿ ನಿವಾಸಿ ಜಗದೀಶ್ (35ವ) ರವರು ಜೂ.14ರಂದು 
ಹೃದಯಾಘಾತದಿಂದ ನಿಧನರಾಗಿದ್ದಾರೆ.

Sponsored

ಇವರು ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್ ನಲ್ಲಿ ಸುಮಾರು 12 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು.

Advertisement

Advertisement

Advertisement
