# ಅಪರಿಚಿತ ಶವ ಪತ್ತೆ

- Link: https://hosakannada.com/death/deadbody-found-charmadi-news/
- Published: 2026-11-04T15:12:49+00:00
- Author: ಹೊಸಕನ್ನಡ ನ್ಯೂಸ್

ಈ ಭಾವಚಿತ್ರದಲ್ಲಿರುವ ಅಪರಿಚಿತ ಗಂಡಸಿನ ಮೃತದೇಹವು ದಿನಾಂಕ: 04-11-2026 ರಂದು ಕರ್ನಾಟಕ ರಾಜ್ಯದ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಚಾರ್ಮಾಡಿ-ಕನಪ್ಪಾಡಿ ರಕ್ಷಿತಾರಣ್ಯದ
ಒಳಗೆ ಹರಿಯುವ ಮುತ್ಯುಂಜಯ ನದಿಯ ಸೇತುವೆಯ ದಂಡೆಯ ಮೇಲೆ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು,
ಮೃತದೇಹವು ಕೊಳೆತು ಯಾವುದೇ ಗುರುತು ಪತ್ತೆಯಾಗದೇ ಮೃತದೇಹದ ಮೈಮೇಲೆ ಮೃತದೇಹದ ಮೈಮೇಲೆ ಬಿಳಿ ಬಣ್ಣದಲ್ಲಿ
ಬೂದು ಮತ್ತು ಕೆಂಪು ಗೆರೆಗಳಿಂದ ಕೂಡಿದ ತುಂಬು ತೋಳಿನ ಶರ್ಟ್‌-1 ನ್ನು ಮಾತ್ರ ಧರಿಸಿಕೊಂಡಿರುತ್ತದೆ.
ಮೃತರ ವಾರೀಸುದಾರರು ಪತ್ತೆಯಾದಲ್ಲಿ 08256 277253, E-Mail ID [dharmasthalamaq@ksp.gov.in](https://hosakannada.com/death/deadbody-found-charmadi-news/dharmasthalamaq@ksp.gov.in)
PSI DHARMASTHALA: 7795424204, 8277986447. CPI BELTHANGADY: 9480805336, Dist Control:
0824-2220500, ಗೆ ಸಂಪರ್ಕಿಸಬೇಕಾಗಿ ಈ ಮೂಲಕ ಕೋರಿಕೆ.

Sponsored

Advertisement

Advertisement

Advertisement
