# ಬಿಜೆಪಿ ಯುವ ಮುಖಂಡ ಪ್ರತೀಕ್‌ ಶೆಟ್ಟಿ ನಿಧನ

- Link: https://hosakannada.com/death/bjp-youth-leader-prateek-shetty-passes-away/
- Published: 2026-09-22T11:08:09+00:00
- Author: ಹೊಸಕನ್ನಡ ನ್ಯೂಸ್

ಮೂಡುಬಿದಿರೆ: ಬಿಜೆಪಿಯ ಯುವ ಮುಖಂಡ, ಕಿನ್ನಿಗೋಳಿ ನಿವಾಸಿ ಪ್ರತೀಕ್‌ ಶೆಟ್ಟಿ (40) ಅಲ್ಪಕಾಲದ ಅನಾರೋಗ್ಯದಿಂದ
ಸೋಮವಾರ ತಡರಾತ್ರಿ ನಿಧನ ಹೊಂದಿದ್ದಾರೆ.

Sponsored

ಮೂಲ್ಕಿ-ಮೂಡುಬಿದಿರೆ ಮಂಡಲ ಯುವಮೋರ್ಚಾದಲ್ಲಿ ಪ್ರತೀಕ್‌ ಶೆಟ್ಟಿ ಸಕ್ರಿಯರಾಗಿದ್ದು, ಹಲವು ವರ್ಷಗಳಿಂದ
ಧಾರ್ಮಿಕ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮೂಡುಬಿದಿರೆ 
ಹಾಗೂ ಮೂಲ್ಕಿ ಜಿಲ್ಲಾ ಬಿಜೆಪಿಯಲ್ಲೂ ವಿವಿಧ ಪದಾಧಿಕಾರಿ ಜವಾಬ್ದಾರಿ ನಿರ್ವಹಿಸಿದ್ದರು.

Advertisement

Advertisement

ಇವರು ಪತ್ನಿ, ಪುತ್ರಿ ಸೇರಿ ಕುಟುಂಬದವರನ್ನು ಅಗಲಿದ್ದಾರೆ.

 

Advertisement
