# Mangaluru Missing Case: ಸಿಟಿ ಸೆಂಟರ್‌ ಮಾಲ್‌ಗೆ ತಾಯಿ ಜೊತೆ ಬಂದ ಮಹಿಳೆ ನಾಪತ್ತೆ; ಪತ್ತೆಗೆ ಮನವಿ

- Link: https://hosakannada.com/crime/woman-who-came-to-the-city-center-mall-with-her-mother-has-gone-missing/
- Published: 2024-05-04T18:08:40+00:00
- Author: ಹೊಸಕನ್ನಡ ನ್ಯೂಸ್

Mangaluru Missing Case: ತಾಯಿ ಜೊತೆ ಸಿಟಿ ಸೆಂಟರ್‌ ಮಾಲ್‌ಗೆಂದು ಬಂದಿದ್ದ ಮಹಿಳೆಯೊಬ್ಬರು  
ನಾಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಈ ಘಟನೆ ಎ.28 ರಂದು ನಡೆದಿದ್ದು, ಬಂದರ್‌ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

Sponsored

ನಾಪತ್ತೆಯಾದ ಮಹಿಳೆಯನ್ನು ಸಫನಾ (27) ಎಂದು ಗುರುತಿಸಲಾಗಿದೆ. ಸಫನಾ ಅವರಿಗೆ ಎರಡು ಮಕ್ಕಳಿದ್ದಾರೆ.

Advertisement

Advertisement

[ಇದನ್ನೂ ಓದಿ: HD Revanna: ಹೆಚ್‌.ಡಿ.ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡ; ಸಂತ್ರಸ್ತೆ ಸಮ್ಮುಖದಲ್ಲಿ ಸ್ಥಳ ಮಹಜರು](https://hosakannada.com/2024/05/04/sit-team-at-hd-revannas-residence-in-holenarasipur/)

ತನ್ನ ತಾಯಿಯೊಂದಿಗೆ ಸಫನಾ ಸಿಟಿಸೆಂಟರ್ ಮಾಲ್‌ಗೆ ಎ.28 ರಂದು ಬಂದಿದ್ದು, ನಂತರ ಕಾಣೆಯಾಗಿದ್ದು. 
4.5 ಅಡಿ ಎತ್ತರದ, ಬಿಳಿ ಮೈಬಣ್ಣ ಹೊಂದಿದ್ದು, ಕಪ್ಪು ಬಣ್ಣದ ಬುರ್ಖಾ ಧರಿಸಿರುವ ಈಕೆ ಬ್ಯಾರಿ, ಕನ್ನಡ,
ತುಳು ಭಾಷೆಯನ್ನು ಮಾತನಾಡುತ್ತಾರೆ.

ಈಕೆಯಯನ್ನು ಕಂಡರೆ ಮೊ.9480805338, 9480802321/0824-2220516 ಬಂದರು ಠಾಣೆಗೆ ಕರೆ ಮಾಡುವಂತೆ
ಪೊಲೀಸರು ಮನವಿ ಮಾಡಿದ್ದಾರೆ.

[ಇದನ್ನೂ ಓದಿ: Mysore: ಕಿಡ್ನ್ಯಾಪ್‌ ಆಗಿದ್ದ ಸಂತ್ರಸ್ತ ಮಹಿಳೆಯ ರಕ್ಷಣೆ; ರೇವಣ್ಣ ಆಪ್ತ ಸಹಾಯಕನ ಮನೆಯಲ್ಲಿ ಪತ್ತೆ](https://hosakannada.com/2024/05/04/rescue-of-kidnapped-woman-victim-found-at-a-revanna-close-aides-house/)

Advertisement
