# Sullia: ಎಟಿಎಂ ಸಾಗಾಟದ ಪಿಕಪ್‌ ಮತ್ತು ಕಾರು ನಡುವೆ ಭೀಕರ ಅಪಘಾತ

- Link: https://hosakannada.com/crime/terrible-accident-between-atm-transport-pickup-and-car/
- Published: 2024-05-29T14:40:55+00:00
- Author: ಹೊಸಕನ್ನಡ ನ್ಯೂಸ್

Sullia: ಎಟಿಎಂ ಹಣ ಸಾಗಿಸುವ ವಾಹನ ಮತ್ತು ಡಿಸೈರ್‌ ಕಾರು ನಡುವೆ ಭೀಕರ ಅಪಘಾತ ನಡೆದಿದೆ. ಮೈಸೂರು-
ಮಾಣಿ ರಾಜ್ಯ ಹೆದ್ದಾರಿ ಸುಳ್ಯ ಸಮೀಪದ ಪೈಚಾರಿನಲ್ಲಿ ಅಪಘಾತವೊಂದು ನಡೆದಿದೆ. ಮೇ.29 (ಇಂದು) ರ ಮಧ್ಯಾಹ್ನ
ಈ ಅಪಘಾತ ನಡೆದಿದೆ.

Sponsored

ಇದನ್ನೂ ಓದಿ: [Aadhaar Card Link: ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡದವರು ಈ ಕೆಲಸ ಮಾಡಿ! ಕೇಂದ್ರದಿಂದ ಪ್ಯಾನ್ ಕಾರ್ಡ್ ರದ್ದು ಮಾಡಲು ಆದೇಶ!](https://hosakannada.com/2024/05/29/order-to-cancel-pan-card-from-center-for-those-who-do-not-link-aadhaar-to-pan-card/)

Advertisement

Advertisement

ಸುಳ್ಯ ಕಡೆ ಹಣ ಸಾಗಾಟದ ಪಿಕಪ್‌ ಚರಂಡಿಗೆ ಬಿದ್ದಿದ್ದು, ಪುತ್ತೂರು ಕಡೆ ಬರುತ್ತಿದ್ದ ಮಾರು ಡಿಸೈರ್‌
ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದವರಿಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಮಾಹಿತಿ ಅಪ್ಡೇಟ್‌
ಆಗುತ್ತಿದೆ.

ಇದನ್ನೂ ಓದಿ: [K S Eshwarappa: ಬಂಡಾಯ ಸ್ಪರ್ಧೆ ಆಯ್ತು, ಈಗ ಮತ್ತೊಂದು ವಿಚಾರದಲ್ಲಿ ಬಿಜೆಪಿಗೆ ಮಗ್ಗಲು ಮುಳ್ಳಾಗಲು ರೆಡಿಯಾದ ಈಶ್ವರಪ್ಪ !!](https://hosakannada.com/2024/05/29/ks-eshwarappa-is-now-ready-to-give-another-shock-to-the-bjp/)

Advertisement
