# Bengaluru: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ಡ್ಯಾನ್ಸ್ ಮಾಸ್ಟರ್ ಅರೆಸ್ಟ್!

- Link: https://hosakannada.com/crime/minor-girl-physically-assaulted-dance-master-arrested/
- Published: 2025-05-29T16:27:57+00:00
- Author: ಕಾವ್ಯ ವಾಣಿ

Bengaluru: ಡ್ಯಾನ್ಸ್ ಕ್ಲಾಸ್ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿ ಅಪ್ರಾಪ್ತಯನ್ನು ಕಾರು ಹತ್ತಿಸಿಕೊಂಡು
ಡ್ಯಾನ್ಸ್ ಮಾಸ್ಟರ್ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ (Bengaluru) ಕಾಡುಗೋಡಿಯಲ್ಲಿ
ನಡೆದಿದೆ.

Sponsored

ಬಂಧಿತ ಆರೋಪಿಯನ್ನು ಭಾರತಿ ಕಣ್ಣನ್ (28) ಎಂದು ಗುರುತಿಸಲಾಗಿದೆ.

Advertisement

Advertisement

Advertisement
