# Man entered the Ladies Hostel: ಹುಡುಗಿ ವೇಷದಲ್ಲಿ ಲೇಡಿಸ್‌ ಹಾಸ್ಟೆಲ್‌ಗೆ ನುಗ್ಗಿದ ವಿದ್ಯಾರ್ಥಿ

- Link: https://hosakannada.com/crime/men-disguised-as-a-girl-entered-the-ladies-hostel/
- Published: 2024-03-28T09:22:54+00:00
- Author: ಹೊಸಕನ್ನಡ ನ್ಯೂಸ್

Man entered the Ladies Hostel: ಹುಡುಗಿಯ ವೇಷ ಧರಿಸಿದ ಹುಡುಗನೋರ್ವ ಲೇಡಿಸ್‌ ಹಾಸ್ಟೆಲ್‌ ಪ್ರವೇಶಿಸಲು
ಪ್ರಯತ್ನ ಮಾಡುತ್ತಿರುವ ವೀಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈತನನ್ನು ಪತ್ತೆ
ಮಾಡಿದ ಅಲ್ಲಿನ ಸಿಬ್ಬಂದಿ ವರ್ಗ ಆತನನ್ನು ಹಿಡಿದು ಬೆತ್ತದಿಂದ ಹೊಡೆಯುತ್ತಾರೆ. ಇದನ್ನು ಅಲ್ಲಿ ನೆರೆದಿರುವ
ಹಲವಾರು ವಿದ್ಯಾರ್ಥಿಗಳು ನೋಡುತ್ತಾರೆ.

Sponsored

**ಇದನ್ನೂ ಓದಿ: [Nalin Kumar Kateel: ನಳಿನ್‌ ಕುಮಾರ್‌ ಕಟೀಲ್‌ಗೆ ಮಹತ್ವದ ಜವಾಬ್ದಾರಿಯನ್ನು ನೀಡಿದ ಹೈಕಮಾಂಡ್‌](https://hosakannada.com/2024/03/28/nalin-kumar-kateel-has-been-given-an-important-responsibility-by-the-high-command/)**

Advertisement

Advertisement

ಈ ವೀಡಿಯೋ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ವೀಡಿಯೋ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ ಘಟನೆ ನಡೆದ ದಿನ, ಸ್ಥಳವನ್ನು ಖಚಿತಪಡಿಸಿಲ್ಲ.
ಈ ವೀಡಿಯೋಗೆ ನೆಟ್ಟಿಗರಿಂದ ಹಲವಾರು ಕಮೆಂಟ್‌ಗಳು ಬಂದಿದೆ.

**ಇದನ್ನೂ ಓದಿ: [A Ganeshamoorthi: ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಸಂಸದ ಇಂದು ಹೃದಯಾಘಾತದಿಂದ ಸಾವು](https://hosakannada.com/2024/03/28/mp-who-tried-to-commit-suicide-two-days-ago-died-of-heart-attack-today/)**

> Kalesh b/w College officials and a guy over this guy disguised himself as a girl
> and sneaked inside the girls' hostel and got caught
>  [pic.twitter.com/MpMxqT8z0G](https://t.co/MpMxqT8z0G)
> — Ghar Ke Kalesh (@gharkekalesh) [March 26, 2024](https://x.com/gharkekalesh/status/1772697467546448031?ref_src=twsrc%5Etfw)

Advertisement
