# Mangaluru: ಕೂಳೂರು ಸೇತುವೆ ಕೆಳಗೆ ಮಮ್ತಾಜ್‌ ಅಲಿ ಮೃತದೇಹ ಪತ್ತೆ

- Link: https://hosakannada.com/crime/mangaluru-dead-body-of-mamtaz-ali-found-under-kooluru-bridge/
- Published: 2024-10-07T10:46:46+00:00
- Author: ಹೊಸಕನ್ನಡ ನ್ಯೂಸ್

Mangaluru: ಭಾನುವಾರ ಮುಂಜಾನೆ ನಾಪತ್ತೆಯಾಗಿದ್ದ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯ್ದೀನ್‌
ಬಾವಾ ಅವರ ಸಹೋದರ ಮುಮ್ತಾಜ್‌ ಅಲಿ ಅವರ ಮೃತದೇಹ ಪತ್ತೆಯಾಗಿದೆ.

Sponsored

![](https://hosakannada.com/wp-content/uploads/2024/10/IMG_20241007_111724.jpg)

Advertisement

Advertisement

ರವಿವಾರ ಬೆಳಗ್ಗಿನಿಂದ ನಡೆಯುತ್ತಿದ್ದ ಕಾರ್ಯಾಚಾರಣೆಯಲ್ಲಿ ಮುಮ್ತಾಜ್‌ ಅವರ ಮೃತದೇಹವು ಕೂಳೂರು ಸೇತುವೆಯ
ಕೆಳಗೆ ಪತ್ತೆಯಾಗಿದೆ.

![](https://hosakannada.com/wp-content/uploads/2024/10/Screenshot_2024-10-07-11-
19-16-79.jpg)

Advertisement
