# Hubballi: ಮಹಿಳೆಯರ ಒಳ ಉಡುಪು ಕದ್ದು ಪರಾರಿಯಾಗುತ್ತಿದ್ದ ವ್ಯಕ್ತಿ ಅರೆಸ್ಟ್‌

- Link: https://hosakannada.com/crime/man-arrested-for-stealing-womens-underwear-and-fleeing/
- Published: 2025-09-30T12:12:26+00:00
- Author: ಹೊಸಕನ್ನಡ ನ್ಯೂಸ್

Hubballi: ಮಹಿಳೆಯರ ಒಳಉಡುಪುಗಳನ್ನು ಕದ್ದು ಎಸ್ಕೇಪ್‌ ಆಗುತ್ತಿದ್ದ ಸೈಕೋಪಾತ್‌ ಓರ್ವನನ್ನು ಹುಬ್ಬಳ್ಳಿ
ಪೊಲೀಸರು ಬಂಧನ ಮಾಡಿದ್ದಾರೆ.

Sponsored

ಮನೆಯ ಹೊರಗೆ ಬಟ್ಟೆ ಒಣಹಾಕಿದ್ದು, ಕಳ್ಳಬೆಕ್ಕಿನ ರೀತಿ ಬಂದು ಮಹಿಳೆಯರ ಒಳ ಉಡುಪುಗಳನ್ನು ಕದ್ದು 
ಪರಾರಿಯಾಗುತ್ತಿದ್ದ. ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಈ ಘಟನೆ ನಡೆದಿದ್ದು, ಕೃತ್ಯವು ಸಿಸಿಟಿವಿ
ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

Advertisement

Advertisement

ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದು, ತನಿಖೆ ನಡೆಯುತ್ತಿದೆ.

[ಇದನ್ನೂ ಓದಿ;Fake website Karnataka Temples: ದೇಗುಲಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ತೆರೆದು ಹಣ ವಂಚನೆ, ಇಬ್ಬರ ಬಂಧನ](https://hosakannada.com/2025/09/30/two-arrested-for-opening-fake-website-in-the-name-of-temples-and-defrauding-people/)

Advertisement
