# Murugha Matt Seer POCSO: ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ ಸಂತ್ರಸ್ತೆಗೆ ಕಿರುಕುಳ

- Link: https://hosakannada.com/crime/harassment-of-the-victim-who-filed-a-pocso-case-against-murugha-matt-seer/
- Published: 2024-05-29T12:57:21+00:00
- Author: ಹೊಸಕನ್ನಡ ನ್ಯೂಸ್

Murugha Matt Seer POCSO: ಮುರುಘಾ ಶರಣರ ವಿರುದ್ಧ ದಾಖಲಾಗಿದ್ದ ಮೊದಲ ಪೋಕ್ಸೋ ಪ್ರಕರಣದ ಸಂತ್ರಸ್ತ
ಬಾಲಕಿಯ ಚಿಕ್ಕಪ್ಪನ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಂಗಳವಾರ ಶಿಫಾರಸು
ಮಾಡಿದೆ.

Sponsored

ಇದನ್ನೂ ಓದಿ: [Viral News: ಟ್ರೆಕ್ಕಿಂಗ್‌ಗೆಂದು ಹೋದ ಯುವಕನ ಗುಪ್ತಾಂಗವನ್ನು ಕಚ್ಚಿ ಹಿಡಿದ ಹಾವು; ಇನ್ನು ಇದು ಪ್ರಯೋಜನವಿಲ್ಲ, ಅದನ್ನು ಕಿತ್ತು ಹಾಕಿ ಎಂದ ನೆಟ್ಟಿಗರು](https://hosakannada.com/2024/05/29/viral-video-snake-bitten-by-man-private-part-trending-news/)

Advertisement

Advertisement

ಮಕ್ಕಳ ಕಲ್ಯಾಣ ಸಮಿತಿ ಮುಂದೆ ಸಂತ್ರಸ್ತ ಬಾಲಕಿ, “ಚಿಕ್ಕಪ್ಪ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ

ನೀಡುತ್ತಿದ್ದಾರೆ. ನಾನು ಮನೆಯಲ್ಲಿ ಇರಲು ಆಗುವುದಿಲ್ಲ” ಎಂದು ನೀಡಿದ ಹೇಳಿಕೆ ಆಧರಿಸಿ ಮಕ್ಕಳ ಕಲ್ಯಾಣ
ಸಮಿತಿ ಶಿಫಾರಸು ಮಾಡಿದೆ.

ಇದನ್ನೂ ಓದಿ: [Gruhajyothi: ಇನ್ಮೇಲೆ ಕರೆಂಟ್ ಬಿಲ್ನಿಂದ ಆಧಾರ್ ಡೀಲಿಂಕ್ ಮಾಡುವುದು ಇನ್ನೂ ಸುಲಭ!](https://hosakannada.com/2024/05/29/gruhajyothi-delinking-aadhaar-from-electricity-bill-is-now-even-easier/)

ಮೇ 22ರಂದು ಚಿಕ್ಕಪ್ಪನ ಮನೆಯಿಂದ ಬಾಲಕಿ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಬಾಲಕಿ ಮೈಸೂರಿನ 
ಒಡನಾಡಿ ಸಂಸ್ಥೆಗೆ ತೆರಳಿ ತನಗೆ ರಕ್ಷಣೆ ನೀಡುವಂತೆ ಕೋರಿದ್ದಳು.

Advertisement
