# Daskhina Kannada: ಮಂಗಳೂರಿನಲ್ಲಿ ಪೈಲ್ಸ್‌ ಚಿಕಿತ್ಸೆಗೆಂದು ಕರೆದುಕೊಂಡು ಬಂದು ಮಹಿಳೆ ಮೇಲೆ ರೇಪ್‌

- Link: https://hosakannada.com/crime/daskhina-kannada-a-woman-was-brought-and-raped-for-piles-treatment-in-mangalore/
- Published: 2024-05-29T18:09:36+00:00
- Author: ಹೊಸಕನ್ನಡ ನ್ಯೂಸ್

Dakshina Kannada: ಪೈಲ್ಸ್‌ ಚಿಕಿತ್ಸೆಗೆಂದು ಕರೆದುಕೊಂಡು ಬಂದು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ
ಮಾಡಿದ ಘಟನೆಯೊಂದು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ನಡೆದಿದೆ. ನಂತರ ಮಹಿಳೆಯ ನಗ್ನ ಫೋಟೋವನ್ನು 
ತೆಗೆದು ಬ್ಲಾಕ್‌ಮೇಲ್‌ ಮಾಡಿ ನಿರಂತರ ಅತ್ಯಾಚಾರ ಮಾಡಲಾಗಿದೆ. ಈ ಹಿನ್ನೆಲೆ ಕೇರಳ ಮೂಲಕ ಆರೋಪಿ ಸಜಿತ್‌
ಎಂಬಾತನನ್ನು ಕದ್ರಿ ಪೊಲೀಸರು ಬಂಧನ ಮಾಡಿದ್ದಾರೆ.

Sponsored

ಪೈಲ್ಸ್‌ಗೆ ಚಿಕಿತ್ಸೆ ಕೊಡಿಸುವುದೆಂದು ಹೇಳಿ ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಬಂದು ಅತ್ಯಾಚಾರ ಮಾಡಿದ್ದಾನೆ
ಆರೋಪಿ. ಈತ ಆಸ್ಪತ್ರೆ ಹಾಗೂ ಹೋಟೆಲ್‌ನಲ್ಲಿ ಈ ಕೃತ್ಯವೆಸಗಿರುವ ಕುರಿತು ವರದಿಯಾಗಿದೆ. ಮಹಾರಾಜ ಹೋಟೆಲ್‌,
ಫಾದರ್‌ ಮುಲ್ಲರ್ಸ್‌ ಆಸ್ಪತ್ರೆ ಸೇರೆ ಹಲವೆಡೆ ಫೋಟೋ ಇಟ್ಟು ಬ್ಲ್ಯಾಕ್‌ಮೇಲೆ ಮಾಡಿ ಅತ್ಯಾಚಾರವೆಸಗಿದ್ದಾನೆ.

Advertisement

Advertisement

[ಇದನ್ನೂ ಓದಿ: ಬುದ್ಧಿವಂತ ಮಗು ಪಡೆಯಲು ಗರ್ಭಿಣಿಯರಿಗೆ ಸೂಕ್ತ ಸಲಹೆ ನೀಡಿದ ರವಿಶಂಕರ್ ಗುರೂಜಿ !](https://hosakannada.com/2024/05/29/pregnant-tips-ravi-shankar-guruji-gave-suitable-advice-to-pregnant-women-to-get-a-smart-baby/)

Advertisement
