# ಅವಾಚ್ಯ ಶಬ್ದಗಳ ನಿಂದನೆ, ಸುಲಿಗೆ: ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

- Link: https://hosakannada.com/crime/complaint-over-offensive-words-and-slander-case-filed-against-three-staff-members/
- Published: 2026-11-06T13:16:30+00:00
- Author: ಹೊಸಕನ್ನಡ ನ್ಯೂಸ್

**ಮಂಗಳೂರು: ಪಾಂಡೇಶ್ವರ ಪೊಲೀಸ್‌ ಠಾಣೆಯ ಮೂವರು ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ಬೈದು, ಹಣ ಸುಲಿಗೆ
ಮಾಡಿದ್ದಾರೆ ಎಂದು ವಿಟ್ಲ ಮುಡ್ನೂರು ಮೂಲದ, ಪ್ರಸ್ತುತ ಮಂಗಳೂರು ಪಾಂಡೇಶ್ವರದ ಶಿವನಗರದಲ್ಲಿ ವಾಸವಾಗಿರುವ
ರವಿರಾಜ್‌ (39) ಎಂಬುವವರು ನೀಡಿದ ದೂರಿನಂತೆ ನಗರದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.**

Sponsored

ಆ.25,27 ಮತ್ತು ನವೆಂಬರ್‌ 4 ರಾತ್ರಿ ವೇಳೆ ಕಿರುಕುಳ ನೀಡಿ ಹಣ ಸುಲಿಗೆ ಮಾಡಿದ್ದಾರೆ ಎಂದು ದೂರಿನಲ್ಲಿ
ತಿಳಿಸಲಾಗಿದೆ.

Advertisement

Advertisement

ಪಾಂಡೇಶ್ವರ ಠಾಣೆಯ ಶಿವರಾಜ್‌, ಹೊಯ್ಸಳ ಚಾಲಕ ಈರಣ್ಣ ಬೆನ್ನಿ ಮತ್ತು ಇನ್ನೋರ್ವ ಸಿಬ್ಬಂದಿ ಉಮಾನಾಥ
ಆರೋಪಿತ ಪೊಲೀಸರು.

Advertisement
