# ಚಾರ್ಮಾಡಿ: ವಿದ್ಯುತ್‌ ಡ್ಯಾಮ್‌ ಬಳಿ ಅಪರಿಚಿತ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

- Link: https://hosakannada.com/crime/charmed-unknown-dead-body-found-in-a-decomposed-state-near-the-electric-dam/
- Published: 2026-11-04T07:47:17+00:00
- Author: ಹೊಸಕನ್ನಡ ನ್ಯೂಸ್

ಚಾರ್ಮಾಡಿ: ಇಲ್ಲಿನ ಚಾರ್ಮಾಡಿ ಗ್ರಾಮದ ವಿದ್ಯುತ್‌ ಡ್ಯಾಮ್‌ ಹತ್ತಿರ ಅಪರಿಚಿತ ವ್ಯಕ್ತಿಯೊಬ್ಬರ 
ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನ.4 ರಂದು ನಡೆದಿದೆ.

Sponsored

ಸ್ಥಳೀಯರು ನೀಡಿದ ಮಾಹಿತಿಯನ್ನಾಧರಿಸಿ ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್‌ ಠಾಣೆಯ ಸಿಬ್ಬಂದಿ ಭೇಟಿ ನೀಡಿ
ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾದ ಶವವು ತೀವ್ರ ಕೊಳೆತ ಸ್ಥಿತಿಯಲ್ಲಿದ್ದು, ಮೃತರ ಗುರುತು ಪತ್ತೆಯಾಗಿಲ್ಲ.

Advertisement

Advertisement

ಈ ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ
ಕೈಗೊಂಡಿದ್ದಾರೆ

Advertisement
