# Bangalore: ಡಿಕೆಶಿ ಸಹೋದರಿ ಹೆಸರಲ್ಲಿ ವಂಚನೆ ಕೇಸು; ಐಶ್ವರ್ಯಾ ಗೌಡ ದಂಪತಿ ಬಿಡುಗಡೆಗೆ ಹೈಕೋರ್ಟ್‌ ಆದೇಶ

- Link: https://hosakannada.com/crime/bangalore-news-fraud-case-in-the-name-of-dkeshis-sister-high-court-orders-release-of-aishwarya-gowda-couple/
- Published: 2024-12-31T20:13:07+00:00
- Author: ಹೊಸಕನ್ನಡ ನ್ಯೂಸ್

Bangalore: ವಾರಾಹಿ ಜ್ಯುವೆಲ್ಲರ್‌ ಶಾಪ್‌ ಮಾಲಕಿ ವನಿತಾ ಅವರಿಗೆ ಮಾಜಿ ಸಂಸದ ಡಿ.ಕೆ.ಸುರೇಶ್‌ 
ಸಹೋದರಿ ಹೆಸರಿನಲ್ಲಿ ವಂಚನೆ ಮಾಡಿದ ಪ್ರಕರಣಕ್ಕೆ ಕುರಿತು ಇದೀಗ ಹೈಕೋರ್ಟ್‌ ಐಶ್ವರ್ಯಾ ಗೌಡ, ಹರೀಶ್‌
ಬಿಡುಗಡೆಗೆ ಆದೇಶ ನೀಡಿದೆ.

Sponsored

ಲಿಖಿತ ಕಾರಣಗಳನ್ನು ಬಂಧನಕ್ಕೆ ತಿಳಿಸದ ಕಾರಣದಿಂದ ಈ ಆದೇಶ ನೀಡಲಾಗಿದೆ. 41 ಎ ಅಡಿ ನೋಟಿಸ್‌ಗೆ ಹಾಜರಾದಾಗ
ಬಂಧನದ ಹಿನ್ನೆಲೆಯಲ್ಲಿ ತಾಂತ್ರಿಕ ಕಾರಣ ಮುಂದೊಡ್ಡಿ ಹಿರಿಯ ವಕೀಲ ಸಂದೇಶ್‌ ಚೌಟ ಅವರು ವಾದ ಮಂಡಿಸಿದ್ದರು.
ಇದೀಗ ಇಬ್ಬರಿಗೂ ಹೈಕೋರ್ಟ್‌ ಮಧ್ಯಂತರ ಬಿಡುಗಡೆಗೆ ಆದೇಶ ನೀಡಿದೆ.

Advertisement

Advertisement

 

Advertisement
