# Bangalore: ಬೆಂಗಳೂರಿನಲ್ಲಿ ವ್ಯಕ್ತಿ ಬಳಿ ಹ್ಯಾಂಡ್‌ ಗ್ರೇನೇಡ್‌ ಪತ್ತೆ!

- Link: https://hosakannada.com/crime/bangalore-a-hand-grenade-was-found-near-a-person-in-bangalore/
- Published: 2025-03-21T13:08:56+00:00
- Author: ಹೊಸಕನ್ನಡ ನ್ಯೂಸ್

Bangalore: ಬೆಂಗಳೂರಿನಲ್ಲಿ ವ್ಯಕ್ತಿ ಬಳಿ ಹ್ಯಾಂಡ್‌ ಗ್ರೇನೇಡ್‌ ಪತ್ತೆಯಾಗಿದೆ. ಪೊಲೀಸರು ವ್ಯಕ್ತಿಯನ್ನು
ವಶಕ್ಕೆ ಪಡೆದಿದ್ದಾರೆ.

Sponsored

ಅಬ್ದುಲ್‌ ರೆಹಮಾನ್‌ ಎಂಬಾತನ ಬ್ಯಾಗ್‌ನಲ್ಲಿ ಹ್ಯಾಂಡ್‌ ಗ್ರೇನೇಡ್‌ ಪತ್ತೆಯಾಗಿದ್ದು, ಸಂಪಿಗೆಹಳ್ಳಿ
ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

Advertisement

Advertisement

Advertisement
