# Mangaluru : ಸುಹಾಸ್ ಶೆಟ್ಟಿ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಯುವಕನ ಮೇಲೆ ತಲ್ವಾರ್ ದಾಳಿ !!

- Link: https://hosakannada.com/crime/after-suhas-shetty-another-youth-attacked-with-a-talwar-in-mangaluru/
- Published: 2025-05-02T22:23:27+00:00
- Author: ಹೊಸಕನ್ನಡ ನ್ಯೂಸ್

Mangaluru : ಹಿಂದೂ ಕಾರ್ಯಕರ್ತ ಹಾಗೂ ರೌಡಿಶೀಟರ್ ಸುಹಾಸ್ ಶೆಟ್ಟಿಯನ್ನ ದುಷ್ಕರ್ಮಿಗಳು ಲಾಂಗು-
ಮಚ್ಚುಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡುವ ಮೂಲಕ ರಕ್ತವನ್ನೇ ಚೆಲ್ಲಿಸಿದ್ದರು. ಇದೀಗ ಈ ಘಟನೆ
ಇನ್ನೂ ಬಿಸಿಯಾಗಿರುವಾಗಲೇ ಮಂಗಳೂರಲ್ಲಿ ಮತ್ತೋರ್ವ ಯುವಕನ ಮೇಲೆ ತಲ್ವಾರ್ ನಿಂದ ದಾಳಿ ನಡೆಸಲಾಗಿದೆ.

Sponsored

ಪಂಜಿಮೊಗೇರು ಬಳಿ ಈ ಘಟನೆ ನಡೆದಿದ್ದು, ತಲ್ವಾರ್ ನಿಂದ ದುಷ್ಕರ್ಮಿಗಳು ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಹಂತಕರ ಅಟ್ಟಾಹಾಸದಿಂದ ಬೆಚ್ಚಿಬಿದ್ದ ಜನ ಕೂಗಿಕೊಂಡಾಗ ಎಸ್ಕೇಪ್ ಆಗಿದ್ದಾರೆಂದು ಎಂದು ವರದಿಯಾಗಿದೆ.
ತಲ್ವಾರ್ ಬೀಸಿದ ತಕ್ಷಣ ಯುವಕ ರಕ್ಷಿಸಿಕೊಳ್ಳಲು ಬೈಕ್ ಹತ್ತಿ ಪರಾರಿಯಾಗಿದ್ದಾನೆ.

Advertisement

Advertisement

ಮಂಗಳೂರು ಹೊರವಲಯದಲ್ಲಿರುವ ಪಂಜಿಮೊಗೆರೆ ಬಳಿ ಈ ಒಂದು ಘಟನೆ ನಡೆದಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ
ಈ ಕುರಿತು ಪ್ರಕರಣ ದಾಖಲಾಗಿದೆ.

ದೀಗ ಈ ಘಟನೆ ಇನ್ನೂ ಬಿಸಿಯಾಗಿರುವಾಗಲೇ ಮಂಗಳೂರಲ್ಲಿ ಮತ್ತೋರ್ವ ಯುವಕನ ಮೇಲೆ ತಲ್ವಾರ್ ನಿಂದ ದಾಳಿ
ನಡೆಸಲಾಗಿದೆ.