# ಒಲಿಂಪಿಕ್ಸ್ ನ ಹಾಕಿ ಪಂದ್ಯದಲ್ಲಿ ಗೆದ್ದು ಕಂಚಿನ ಪದಕವನ್ನು ಕೊರಳಲ್ಲಿ ಅಲಂಕರಿಸಿಕೊಂಡ ಭಾರತದ ಯುವಕರು | 4 ದಶಕಗಳ ಪದಕ ಬರಕ್ಕೆ ಇತಿಶ್ರೀ

- Link: https://hosakannada.com/cinema-sports/olampics-haaki-mens/
- Published: 2021-08-05T09:34:30+00:00
- Author: ಹೊಸಕನ್ನಡ

ಟೋಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನ ಹಾಕಿ ಪಂದ್ಯಾಟದಲ್ಲಿ ಪುರುಷರ ಹಾಕಿ ತಂಡವು 41 ವರ್ಷಗಳ
ಬಳಿಕ ಕಂಚಿನ ಪದಕವನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.

Sponsored

ಜರ್ಮನಿ ವಿರುದ್ಧ 5-4 ಅಂತರದಲ್ಲಿ ಭಾರತದ ಪುರುಷರ ಹಾಕಿ ತಂಡ ಗೆದ್ದು, ಪದಕ ತನ್ನದಾಗಿಸಿಕೊಂಡಿದೆ.

Advertisement

Advertisement

ಆರಂಭದಲ್ಲಿ 1-3 ಹಿನ್ನಡೆ ಅನುಭವಿಸಿದ್ದ ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ಪುರುಷರ ಹಾಕಿ ತಂಡ,
ನಂತರ ಭರ್ಜರಿಯಾಗಿ ಆಟವಾಡಿ 5-4 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದೆ.

ಈ ಕಂಚಿನ ಪದಕ ಗೆಲ್ಲುವುದರ ಮೂಲಕ ಭಾರತ ಈ ಒಲಿಂಪಿಕ್ಸ್ ನಲ್ಲಿ ಒಟ್ಟು 4 ಪದಕಗಳನ್ನು ತನ್ನದಾಗಿಸಿಕೊಂಡಿದೆ.

Advertisement
