# ಮಾಜಿ ಕೋಚ್ ಶಿರಸಿಯ ಕಾಶಿನಾಥ್ ಭೇಟಿ ಮಾಡಿದ ಒಲಿಂಪಿಕ್ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ

- Link: https://hosakannada.com/cinema-sports/neeraj-chopra-meet-former-coach-kashinath/
- Published: 2021-08-24T18:43:40+00:00
- Author: Praveen Chennavara

ಒಲಿಂಪಿಕ್ ‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರ ತನ್ನ ಮಾಜಿ ಕೋಚ್ ಶಿರಶಿಯ ಕಾಶಿನಾಥ್
ನಾಯ್ಕ್ ರವರ ಮನೆಗೆ ಭೇಟಿ ನೀಡಿದರು.

Sponsored

ತನ್ನ ಕ್ರೀಡಾ ಕ್ಷೇತ್ರದ ಸಾಧನೆಗೆ ಮಾಜಿ ಕೋಚ್ ಕಾಶಿನಾಥ್ ನಾಯ್ಕ್ ಅವರ ಶ್ರಮವೂ ಕಾರಣ ಎಂದು ಹೇಳಿದ
ನೀರಜ್ ಯಾವುದೇ ಗರ್ವ ಇಲ್ಲದೆ ಅವರ ಶಿರಸಿಯ ಮನೆಗೆ ಬಂದು ಭೇಟಿ ಮಾಡಿದರು.

Advertisement

Advertisement

Advertisement
